RNI NO. KARKAN/2006/27779|Wednesday, October 15, 2025
You are here: Home » breaking news » ಗೋಕಾಕ:ತಾಲೂಕ ಆಡಳಿತ ವತಿಯಿಂದ ರಾಜಋಷಿ ಭಗೀರಥ ಜಯಂತಿ ಆಚರಣೆ

ಗೋಕಾಕ:ತಾಲೂಕ ಆಡಳಿತ ವತಿಯಿಂದ ರಾಜಋಷಿ ಭಗೀರಥ ಜಯಂತಿ ಆಚರಣೆ 

ತಾಲೂಕ ಆಡಳಿತ ವತಿಯಿಂದ ರಾಜಋಷಿ ಭಗೀರಥ ಜಯಂತಿ ಆಚರಣೆ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ, 18 :-

 
ತಾಲೂಕ ಆಡಳಿತದಿಂದ ನಗರದ ಮಿನಿ ವಿಧಾನಸೌಧದಲ್ಲಿ ಮಂಗಳವಾರದಂದು ರಾಜಋಷಿ ಭಗೀರಥ ಜಯಂತಿಯ ನಿಮಿತ್ಯ ಭಗೀರಥರ ಭಾವಚಿತ್ರಕ್ಕೆ ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಉಪ್ಪಾರ ಸಮಾಜದ ತಾಲೂಕ ಉಪಾಧ್ಯಕ್ಷ ಎಲ್ ಎನ್ ಬೂದಿಗೊಪ್ಪ, ಬಿಜೆಪಿ ನಗರ ಘಟಕ ಅಧ್ಯಕ್ಷ ಭೀಮಶಿ ಭರಮಣ್ಣವರ, ಉಪ್ಪಾರ ಸಮಾಜದ ಮುಖಂಡರಾದ ಎಸ್.ಎಮ್ ಹತ್ತಿಕಟಗಿ, ಅಡಿವೆಪ್ಪ ಕಿತ್ತೂರ, ಮಲ್ಲಪ್ಪ ದಾಸಪ್ಪಗೋಳ, ಶಂಕರ ಧರೆನ್ನವರ, ಲಕ್ಷ್ಮಣ ಖಡಕಭಾಂವಿ, ವಿಷ್ಣು ಲಾತೂರ, ಸದಾಶಿವ ಗುದಗೋಳ, ಮಾಯಪ್ಪ ತಹಶೀಲ್ದಾರ, ತಮ್ಮಣ್ಣ ಅರಭಾಂವಿ, ಗಣೇಶ ರಂಕಣಕೊಪ್ಪ ಹಾಗೂ ತಹಶೀಲದಾರ ಕಾರ್ಯಾಲಯದ ಸಿಬ್ಬಂಧಿಗಳಾದ ಎಸ್.ಬಿ.ಹಿರೇಮಠ, ಆರ್.ಐ. ನೇಸರಗಿ ಸೇರಿದಂತೆ ಅನೇಕರು ಇದ್ದರು.

Related posts: