RNI NO. KARKAN/2006/27779|Monday, July 27, 2026
You are here: Home » breaking news » ಗೋಕಾಕ:ಭಾರತ ಬಂದಗೆ ಬೆಂಬಲಿಸಿ ಇಲ್ಲಿನ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರಿಂದ ರಸ್ತೆ ತಡೆ ನಡೆಸಿ ಪ್ರತಿಭಟನೆ

ಗೋಕಾಕ:ಭಾರತ ಬಂದಗೆ ಬೆಂಬಲಿಸಿ ಇಲ್ಲಿನ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರಿಂದ ರಸ್ತೆ ತಡೆ ನಡೆಸಿ ಪ್ರತಿಭಟನೆ 

ಭಾರತ ಬಂದಗೆ ಬೆಂಬಲಿಸಿ ಇಲ್ಲಿನ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರಿಂದ ರಸ್ತೆ ತಡೆ ನಡೆಸಿ ಪ್ರತಿಭಟನೆ

 

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಡಿ 8 :

 
ಕೇಂದ್ರ ಸರಕಾರ ಜಾರಿಗೆ ತಂದಿರುವ ನೂತನ ಕೃಷಿ ಸುಧಾರಣಾ ಕಾನೂನುಗಳನ್ನು ವಿರೋಧಿಸಿ ಕಳೆದ 11 ದಿನಗಳಿಂದ ದೆಹಲಿಯಲ್ಲಿ ಹೋರಾಟ ನಡೆಸುತ್ತಿರುವ ರೈತರು ಕರೆ ಕೊಟ್ಟ ಭಾರತ ಬಂದಗೆ ಬೆಂಬಲಿಸಿ ಇಲ್ಲಿನ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ನಗರದ ನಾಕಾ ನಂ1 ರಲ್ಲಿ ಕೆಲಕಾಲ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು

ಪ್ರತಿಭಟನೆಯಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳಾದ ಭೀಮಶಿ ಗದಾಡಿ, ಗಣಪತಿ ಇಳಿಗೇರ, ಬಾಳಯ್ಯ ಹಿರೇಮಠ, ಶಂಕರ ಮದಿಹಳ್ಳಿ, ಉತ್ತಮ ಹರಿಜನ, ಅಡಿವೆಪ್ಪ ಬಿಲಕುಂದಿ, ಭೀಮಶಿ ಹುಲಕುಂದ, ಭಂಗೆಪ್ಪ ಜೆಲ್ಲಿ, ರಾಯಪ್ಪ ಗೌಡಪನವರ , ಯಮನಪ್ಪ ಉಪ್ಪಾರ, ಕುಮಾರ್ ತಿಗಡಿ ಸೇರಿದಂತೆ ಅನೇಕರು ಇದ್ದರು

Related posts: