RNI NO. KARKAN/2006/27779|Sunday, July 13, 2025
You are here: Home » breaking news » ಗೋಕಾಕ:ಪರಮಪೂಜ್ಯ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳಿಗೆ ಕರವೇ ವತಿಯಿಂದ ಸನ್ಮಾನ

ಗೋಕಾಕ:ಪರಮಪೂಜ್ಯ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳಿಗೆ ಕರವೇ ವತಿಯಿಂದ ಸನ್ಮಾನ 

ಪರಮಪೂಜ್ಯ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳಿಗೆ ಕರವೇ ವತಿಯಿಂದ ಸನ್ಮಾನ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 24 :

 

 

ಇಲ್ಲಿಯ ಶೂನ್ಯ ಸಂಪಾದನ ಮಠದ ಪರಮಪೂಜ್ಯ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳ 49 ನೇ ಹುಟ್ಟು ಹಬ್ಬದ ನಿಮಿತ್ತ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಸತ್ಕರಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕರವೇಯ ಬಸವರಾಜ ಖಾನಪ್ಪನವರ , ಸಾದಿಕ ಹಲ್ಯಾಳ, ಮುಗುಟ ಪೈಲವಾನ , ಎಸ್.ಎಸ್.ಅಂಗಡಿ , ದತ್ತು ಕೋಲಕಾರ, ರಮೇಶ ಖಾನಪ್ಪನವರ , ಲಕ್ಷ್ಮಣ ಬಿಲಾಯಿ, ಮಹಾಂತೇಶ ತೋಲಗನ್ನವರ, ಸೇರಿದಂತೆ ಇತರರು ಇದ್ದರು

Related posts: