RNI NO. KARKAN/2006/27779|Wednesday, January 14, 2026
You are here: Home » breaking news » ಗೋಕಾಕ:ಬಿಜೆಪಿ ನಗರ ಘಟಕದ ಅಧ್ಯಕ್ಷರಾಗಿ ಭೀಮಶಿ ಭರಮಣ್ಣವರ, ಪ್ರಧಾನ ಕಾರ್ಯದರ್ಶಿಯಾಗಿ ತವನರಾಜ ಬೆನ್ನಾಡಿ ಆಯ್ಕೆ

ಗೋಕಾಕ:ಬಿಜೆಪಿ ನಗರ ಘಟಕದ ಅಧ್ಯಕ್ಷರಾಗಿ ಭೀಮಶಿ ಭರಮಣ್ಣವರ, ಪ್ರಧಾನ ಕಾರ್ಯದರ್ಶಿಯಾಗಿ ತವನರಾಜ ಬೆನ್ನಾಡಿ ಆಯ್ಕೆ 

ಬಿಜೆಪಿ ನಗರ ಘಟಕದ ಅಧ್ಯಕ್ಷರಾಗಿ ಭೀಮಶಿ ಭರಮಣ್ಣವರ, ಪ್ರಧಾನ ಕಾರ್ಯದರ್ಶಿಯಾಗಿ ತವನರಾಜ ಬೆನ್ನಾಡಿ ಆಯ್ಕೆ

 

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 18 :

 

ಭಾರತೀಯ ಜನತಾ ಪಾರ್ಟಿಯ ಗೋಕಾಕ ನಗರ ಘಟಕ ಹಾಗೂ ಗೋಕಾಕ ಗ್ರಾಮೀಣ ಘಟಕದ ನೂತನ ಪದಾಧಿಕಾರಿಗಳನ್ನು ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ.
ಗೋಕಾಕ ನಗರ ಘಟಕದ(ಮಂಡಲ) ಅಧ್ಯಕ್ಷರಾಗಿ ಭೀಮಶಿ ಯಲ್ಲಪ್ಪ ಭರಮಣ್ಣವರ, ಪ್ರಧಾನ ಕಾರ್ಯದರ್ಶಿಯಾಗಿ ತವನರಾಜ ಪದ್ಮರಾಜ ಬೆನ್ನಾಡಿ, ಜಯಾನಂದ ಚೆನ್ನಮಲ್ಲಪ್ಪ ಹುಣಶ್ಯಾಳ ಮತ್ತು ಗೋಕಾಕ ಗ್ರಾಮೀಣ ಘಟಕ(ಮಂಡಲ)ದ ಅಧ್ಯಕ್ಷರನ್ನಾಗಿ ರಾಜೇಂದ್ರ ಶಿದ್ದಪ್ಪ ಗೌಡಪ್ಪಗೋಳ, ಪ್ರಧಾನ ಕಾರ್ಯದರ್ಶಿಯಾಗಿ ಮಲ್ಲಿಕಾರ್ಜುನ ನಿಂಗನಗೌಡ ಪಾಟೀಲ, ಹಾಲಪ್ಪ ಗಂಗಪ್ಪ ಕರಿಗಾರ ಅವರನ್ನು ಆಯ್ಕೆ ಮಾಡಿದ್ದಾರೆ.

Related posts: