RNI NO. KARKAN/2006/27779|Monday, February 16, 2026
You are here: Home » breaking news » ಗೋಕಾಕ:ಕೊರೋನಾ ಹಿನ್ನೆಲೆ: ಗೋಕಾಕ ತಾಲೂಕಿನಲ್ಲಿ ಯಾವುದೇ ಪಾಸಿಟಿವ್, ಸಂಶಯಾತ್ಮಕ ಪ್ರಕರಣಗಳು ಪತ್ತೆಯಾಗಿಲ್ಲ : ಪ್ರಕಾಶ ಹೋಳೆಪ್ಪಗೋಳ ಸ್ವಷ್ಟನೆ

ಗೋಕಾಕ:ಕೊರೋನಾ ಹಿನ್ನೆಲೆ: ಗೋಕಾಕ ತಾಲೂಕಿನಲ್ಲಿ ಯಾವುದೇ ಪಾಸಿಟಿವ್, ಸಂಶಯಾತ್ಮಕ ಪ್ರಕರಣಗಳು ಪತ್ತೆಯಾಗಿಲ್ಲ : ಪ್ರಕಾಶ ಹೋಳೆಪ್ಪಗೋಳ ಸ್ವಷ್ಟನೆ 

ಕೊರೋನಾ ಹಿನ್ನೆಲೆ: ಗೋಕಾಕ ತಾಲೂಕಿನಲ್ಲಿ ಯಾವುದೇ ಪಾಸಿಟಿವ್, ಸಂಶಯಾತ್ಮಕ ಪ್ರಕರಣಗಳು ಪತ್ತೆಯಾಗಿಲ್ಲ : ಪ್ರಕಾಶ ಹೋಳೆಪ್ಪಗೋಳ ಸ್ವಷ್ಟನೆ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಎ 17 :

 

 

 

ಕೊರೋನಾ ವೈರಸ್ ಸಂಬಂಧಿಸಿದಂತೆ ಗೋಕಾಕ ತಾಲೂಕಿನಲ್ಲಿ ಇಲ್ಲಿಯವರೆಗೆ ಯಾವುದೇ ಪಾಸಿಟಿವ್ ಅಥವಾ ಸಂಶಯಾತ್ಮಕ ಪ್ರಕರಣಗಳು
ಪತ್ತೆಯಾಗಿಲ್ಲ  ಎಂದು   ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ ಸ್ವಷ್ಠೀಕರಣ ನೀಡಿದ್ದಾರೆ

ಈ ಕುರಿತು ಪ್ರಕಟಣೆ ನೀಡಿರುವ ಅವರು ಇಲ್ಲಿಯವರೆಗೆ ಗೋಕಾಕ ತಾಲೂಕಿನಾದ್ಯಂತ ಎಲ್ಲ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲಾಗಿದೆ ಸಂಶಯಾಸ್ಪದ ಯಾವದೇ ಪ್ರಕರಣಗಳು ಧೃಡಪಟ್ಟಿಲ್ಲ ಮಾನ್ಯ ಜಿಲ್ಲಾಧಿಕಾರಿಗಳು ಅವರು ಪ್ರತಿದಿನ ಹೊರಡಿಸುವ ಹೆಲ್ತ್ ಬುಲೆಟಿನನಲ್ಲಿ ಅಂತಹ ಯಾವುದೆ ಪ್ರಕರಣಗಳು ಇಲ್ಲ ಸಾರ್ವಜನಿಕರು ಆಂತಕ ಪಡೆದೆ ಧೈರ್ಯದಿಂದ ಇದ್ದು , ಸರಕಾರ ಮತ್ತು ಆರೋಗ್ಯ ಇಲಾಖೆ ನೀಡುವ ನಿರ್ದೇಶನಗಳನ್ನು ತಪ್ಪದೆ ಪಾಲಿಸಿ ಎರಡನೇ ಹಂತದ ಲಾಕಡೌನನ್ನು ಯಶಸ್ವಿಗೋಳಿಸಬೇಕು ಎಂದು ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ

Related posts: