ಗೋಕಾಕ:ಸೋಂಕು ತೊಡೆದು ಹಾಕುವ ದ್ರಾವಣ ಸಿಂಪಡಣಾ ಸುರಂಗ ಮಾರ್ಗ ಉದ್ಘಾಟನೆ
ಸೋಂಕು ತೊಡೆದು ಹಾಕುವ ದ್ರಾವಣ ಸಿಂಪಡಣಾ ಸುರಂಗ ಮಾರ್ಗ ಉದ್ಘಾಟನೆ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಎ 11 :
ನಗರಸಭೆ , ರೋಟರಿ ಸಂಸ್ಥೆ ಹಾಗೂ ಪ್ರಕಾಶ ಕೋಲಾರ ಮತ್ತು ಮಕ್ಕಳು ಹಾಗೂ ಪರಿವಾರ ಇವರ ಸಂಯುಕ್ತಾಶ್ರಯದಲ್ಲಿ ನಗರದ ವಾಲ್ಮೀಕಿ ವೃತ್ತದಲ್ಲಿ ನಿರ್ಮಿಸಲಾದ ಕೊರೋನಾ ವೈರಸ ತಡೆಗಟ್ಟುವ ಸೋಂಕು ನಿಯಂತ್ರಣಗೋಳಿಸುವ ನಿಟ್ಟಿನಲ್ಲಿ ಸೋಂಕು ತೊಡೆದು ಹಾಕುವ ದ್ರಾವಣ ಸಿಂಪಡಣಾ ಸುರಂಗ ಮಾರ್ಗವನ್ನು ಶನಿವಾರದಂದು ಪ್ರಕಾಶ ಕೋಲಾರ ಉದ್ಘಾಟಿಸಿದರು
ಈ ಸಂದರ್ಭದಲ್ಲಿ ಪೌರಾಯುಕ್ತ ಶಿವಾನಂದ ಹಿರೇಮಠ, ರೋಟರಿ ಅಧ್ಯಕ್ಷ ಸೋಮಶೇಖರ್ ಮಗದುಮ್ಮು , ಕಸಾಪ ಅಧ್ಯಕ್ಷ ಮಹಾಂತೇಶ ತಾವಂಶಿ, ಪರಿಸರ ಅಭಿಯಂತರರು ಎಂ.ಎಚ್.ಗಜಾಕೋಶ , ಗಣ್ಯರಾದ ಸುನೀಲ ಪರಮಾರ , ವಿಶ್ವನಾಥ್ ಬೆಲ್ಲದ , ವಿನಾಯಕ ಜಾಧವ , ಪೋರಾವಾಲ ಸೇರಿದಂತೆ ಇತರರು ಇದ್ದರು