RNI NO. KARKAN/2006/27779|Wednesday, October 15, 2025
You are here: Home » breaking news » ಗೋಕಾಕ: ಲಾಕಡೌನ ಹಿನ್ನೆಲೆ : ಪೊಲೀಸರಿಂದ ನಗರಾದ್ಯಂತ ಬ್ಯಾರಿಗೇಟ್ ಅಳವಡಿಕೆ

ಗೋಕಾಕ: ಲಾಕಡೌನ ಹಿನ್ನೆಲೆ : ಪೊಲೀಸರಿಂದ ನಗರಾದ್ಯಂತ ಬ್ಯಾರಿಗೇಟ್ ಅಳವಡಿಕೆ 

ಲಾಕಡೌನ ಹಿನ್ನೆಲೆ : ಪೊಲೀಸರಿಂದ ನಗರಾದ್ಯಂತ ಬ್ಯಾರಿಗೇಟ್ ಅಳವಡಿಕೆ

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಎ 7 :

 

 

ಕಳೆದ 2 ವಾರಗಳಿಂದ ರಾಜ್ಯದಲ್ಲಿ ಜಾರಿಯಲ್ಲಿರುವ ಲಾಕಡೌನ ಬಿಗಿಗೋಳಿಸಿರುವ ಗೋಕಾಕ ತಾಲೂಕಾಡಳಿತ 3 ದಿನಗಳ ಕಾಲ ಸಂಪೂರ್ಣ ತಾಲೂಕು ಲಾಕಡೌನ ಘೋಷಿಸಿರುವ ಪರಿಣಾಮ ಮಂಗಳವಾರದಂದು ಗೋಕಾಕ ನಗರದ ಬೀದಿಗಳಿಗೆ ಬ್ಯಾರಿಗೇಟ್ ಅಳವಡಿಸಿರುವ ಪೊಲೀಸರು ಜನರ ಓಡಾಟಕ್ಕೆ ಸಂಪೂರ್ಣ ಬ್ರೇಕ್ ಹಾಕಿದ್ದಾರೆ .
ನಗರದ ಬಸವೇಶ್ವರ ವೃತ್ತ , ವಾಲ್ಮೀಕಿ ವೃತ್ತ, ನಾಕಾ ನಂ 1 , ಸಂಗೋಳ್ಳಿ ರಾಯಣ್ಣ ವೃತ್ತ , ಸೇರಿದಂತೆ ಪ್ರಮುಖ ವೃತ್ತ ಸೇರಿದಂತೆ ನಗರದ ಜನನಿಬಿಡು ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಅಡ್ಡಲಾಗಿ ಬ್ಯಾರಿಗೇಟ್ ಗಳನ್ನು ಅಳವಡಿಸಿ ಸಂಚಾರ ಬಂದ ಮಾಡಿದ್ದಾರೆ

 

 

Related posts:

ಗೋಕಾಕ:ಕೊರೊನಾ ವೈರಸ್ಸಿನ್ ಬಿಕ್ಕಟ್ಟು : ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತರ ನೆರವಿಗೆ ಧಾವಿಸಬೇಕು: ಭೀಮಶಿ ಗದಾಡಿ

ಗೋಕಾಕ:ತೀವ್ರ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ ವೃದ್ದೆಯೋರ್ವಳು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುತ್ತಾರೆ : ಡಾ…

ಮೂಡಲಗಿ:ತಿಂಗಳೊಳಗೆ ವೆಂಕಟಾಪೂರ ಮುಖ್ಯ ಕಾಲುವೆಯ ತುದಿ ಭಾಗದ ರೈತರ ಜಮೀನುಗಳಿಗೆ ನೀರು ಪೂರೈಕೆ : ಶಾಸಕ ಬಾಲಚಂದ್ರ ಜಾರಕಿ…