ಗೋಕಾಕ:ಬೈಕ ,ಲಗ್ಗಜುರಿ (ಮ್ಯಾಕ್ಸಿಕ್ಯಾಬ್) ಪರಸ್ಪರ ಡಿಕ್ಕಿ ಸ್ಥಳದಲ್ಲಿ ಇಬ್ಬರ ಸಾವು : ಮರಡಿಮಠ ಬಳಿ ಘಟನೆ
ಬೈಕ ,ಲಗ್ಗಜುರಿ (ಮ್ಯಾಕ್ಸಿಕ್ಯಾಬ್) ಪರಸ್ಪರ ಡಿಕ್ಕಿ ಸ್ಥಳದಲ್ಲಿ ಇಬ್ಬರ ಸಾವು : ಮರಡಿಮಠ ಬಳಿ ಘಟನೆ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜ 16 :
ಬೈಕ್ ಮತ್ತು ಲಗ್ಗಜುರಿ (ಮ್ಯಾಕ್ಸಿಕ್ಯಾಬ್) ಪರಸ್ವರ ಡಿಕ್ಕಿಯಾದ ಪರಿಣಾಮ ಇಬ್ಬರು ಸಾವನ್ನಪ್ಪಿದ ಘಟನೆ ತಾಲೂಕಿನ ಮರಡಿಮಠ ಕ್ರಾಸ ಬಳಿ ಸಂಭವಿಸಿದೆ
ಗುರುವಾರ ಮಧ್ಯಾಹ್ನ ಕೊಣ್ಣೂರ ದಿಂದ ಗೋಕಾಕ ಫಾಲ್ಸಕ್ಕೆ ಬರುತ್ತಿದ್ದ ಸಂದರ್ಭದಲ್ಲಿ ಎದುರಿಗೆ ಬಂದ 407 ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ
ಗೋಕಾಕ ಫಾಲ್ಸನ ನಿವಾಸಿಗಳಾದ ಮಹಾಂತೇಶ ದಶರಥ ಪಾತ್ರೋಟ (25 ), ಬಾಬು ದಾಸಪ್ಪನವರ (33) ಸಾವನ್ನಪಿದ್ದ ದುರ್ಧೈವಿಗಳು ಎಂದು ಗುರುತಿಸಲಾಗಿದೆ
ಸ್ಥಳಕ್ಕೆ ಬೇಟಿ ನೀಡಿರುವ ಗೋಕಾಕ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.