RNI NO. KARKAN/2006/27779|Saturday, February 14, 2026
You are here: Home » breaking news » ಬೆಳಗಾವಿ:ಕರ್ನಾಟಕ ರಾಜ್ಯ ನದಾಫ ಪಿಂಜಾರ ಸಂಘದ ನೂತನ 2020ರ ವರ್ಷದ ಕ್ಯಾಲೆಂಡರ ಬಿಡುಗಡೆ

ಬೆಳಗಾವಿ:ಕರ್ನಾಟಕ ರಾಜ್ಯ ನದಾಫ ಪಿಂಜಾರ ಸಂಘದ ನೂತನ 2020ರ ವರ್ಷದ ಕ್ಯಾಲೆಂಡರ ಬಿಡುಗಡೆ 

ಕರ್ನಾಟಕ ರಾಜ್ಯ ನದಾಫ ಪಿಂಜಾರ ಸಂಘದ ನೂತನ 2020ರ ವರ್ಷದ ಕ್ಯಾಲೆಂಡರ ಬಿಡುಗಡೆ

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜ 12 :

 

 

ಕರ್ನಾಟಕ ರಾಜ್ಯ ನದಾಫ ಪಿಂಜಾರ ಸಂಘದ ಬೆಳಗಾವಿ ಜಿಲ್ಲಾ ಘಟಕದಿಂದ ಪ್ರಕಟವಾದ ನೂತನ 2020ರ ವರ್ಷದ ಕ್ಯಾಲೆಂಡರನ್ನು ಜಿಲ್ಲಾಧ್ಯಕ್ಷ ನಜೀರಹ್ಮದ ಶೇಖ ಅವರು ನಗರದ ನದಾಫ ಪಿಂಜಾರ ಸಂಘದ ಕಾರ್ಯಾಲಯದಲ್ಲಿ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ವಿಭಾಗೀಯ ಅಧ್ಯಕ್ಷ ಮುಜ್ಜಫರ ನದಾಫ, ಉಪಾಧ್ಯಕ್ಷ ರಸೂಲಸಾಬ ನದಾಫ, ಕಾರ್ಯದರ್ಶಿ ಇಸ್ಮಾಯಿಲ ನದಾಫ, ಡಾ. ಆರ್ ವೈ ನದಾಫ, ಮಹ್ಮದರಸೂಲ ನದಾಫ, ನ್ಯಾಯವಾದಿ ಅಪ್ಪಾಲಾಲ ನದಾಫ, ತಾಲೂಕಾಧ್ಯಕ್ಷ ಮೀರಾಸಾಬ ನದಾಫ, ಇಕ್ಬಾಲ ನದಾಫ, ಮುಸ್ತಕ ನದಾಫ, ದಸ್ತಗೀರಸಾಬ ನದಾಫ, ಯೂನುಸ್ ನದಾಫ್, ಸಾಹೀಲ ನದಾಫ, ಖತಾಲಸಾಬ ನದಾಫ ಸೇರಿದಂತೆ ನದಾಫ ಪಿಂಜಾರ ಸಂಘದ ತಾಲೂಕ ಘಟಕಗಳ ಅಧ್ಯಕ್ಷರು, ಅನೇಕರು ಇದ್ದರು.

Related posts: