RNI NO. KARKAN/2006/27779|Tuesday, October 14, 2025
You are here: Home » breaking news » ಗೋಕಾಕ:ಒಟ್ಟು 24 ನಾಮಪತ್ರಗಳಲ್ಲಿ 10 ನಾಮಪತ್ರಗಳು ತಿರಸ್ಕೃತ

ಗೋಕಾಕ:ಒಟ್ಟು 24 ನಾಮಪತ್ರಗಳಲ್ಲಿ 10 ನಾಮಪತ್ರಗಳು ತಿರಸ್ಕೃತ 

ಒಟ್ಟು 24 ನಾಮಪತ್ರಗಳಲ್ಲಿ 10 ನಾಮಪತ್ರಗಳು ತಿರಸ್ಕೃತ

 

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 19 :

 

 

ಗೋಕಾಕ ಉಪಚುನಾವಣೆಯ ನಾಮಪತ್ರ ಪರಿಶೀಲನೆ ಇಂದು ನಡೆಯಿತು. ಒಟ್ಟು 24 ನಾಮಪತ್ರಗಳು ಸಲ್ಲಿಕೆಯಾಗಿದ್ದು ಅದರಲ್ಲಿ 10 ನಾಮಪತ್ರಗಳು ತಿರಸ್ಕೃತಗೊಂಡಿವೆ. ಉಳಿದ 14 ನಾಮಪತ್ರಗಳಲ್ಲಿ 11 ಕ್ರಮಬದ್ಧವಾಗಿವೆ.
ಸತೀಶ ಜಾರಕಿಹೊಳಿ ಅವರ 4 ನಾಮಪತ್ರಗಳು, ಲಖನ್ ಜಾರಕಿಹೊಳಿ ಅವರ 2, ವಿಶ್ವನಾಥ ಜತ್ತಿ 1 ರಾಮಪ್ಪ ಕುರಬೇಟ 2, ದೀಪಕ ವೆಂಕಟೇಶ್ವರ ಸ್ವಾಮಿಗಳು 2 ಹೀಗೆ 10 ನಾಮಪತ್ರಗಳು ತಿರಸ್ಕಾರಗೊಂಡಿವೆ.
ನಾಮಪತ್ರ ಹಿಂದಕ್ಕೆ ಪಡೆಯಲು ದಿ.21 ಕೊನೆಯ ದಿನವಾಗಿರುತ್ತದೆ.

Related posts: