RNI NO. KARKAN/2006/27779|Saturday, February 14, 2026
You are here: Home » breaking news » ಗೋಕಾಕ:ಆಸ್ತಿ ವಿವಾದ ಓರ್ವ ಕೊಲೆ : ಅಜ್ಜನಕಟ್ಟಿಯಲ್ಲಿ ಘಟನೆ

ಗೋಕಾಕ:ಆಸ್ತಿ ವಿವಾದ ಓರ್ವ ಕೊಲೆ : ಅಜ್ಜನಕಟ್ಟಿಯಲ್ಲಿ ಘಟನೆ 

ಆಸ್ತಿ ವಿವಾದ ಓರ್ವ ಕೊಲೆ : ಅಜ್ಜನಕಟ್ಟಿಯಲ್ಲಿ ಘಟನೆ

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 2 :

 
ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಓರ್ವನನ್ನು ಹೊಡೆದು ಕೊಲೆ ಮಾಡಿದ ಘಟನೆ ತಾಲೂಕಿನ ಅಜ್ಜನಕಟ್ಟಿ ಗ್ರಾಮದಲ್ಲಿ ಜರುಗಿದೆ.

ಆಸ್ತಿ ಪಾಲಿನ ಸಂಬಂಧವಾಗಿ ತೋಟದ ಮನೆಯ ಮುಂದೆ ವಿವಾದವಾಗಿ ರಂಗಪ್ಪ ದುಂಡಪ್ಪ ಮುಪ್ಪಯ್ಯಗೋಳ(60) ಎಂಬವನನ್ನು ಆತನ ಸೋದರ ಸಂಬಂಧಿ ಮುತ್ತೆಪ್ಪ ಮುಪ್ಪಯ್ಯ ಮುಪ್ಪಯ್ಯಗೋಳ ಹಾಗೂ ಇತರ ಮೂವರು ಸೇರಿ ಬಡಿಗೆ ಹಾಗೂ ಕೊಡ್ಲಿಯಿಂದ ಹೊಡೆದು ಕೊಲೆ ಮಾಡಿದ್ದಾರೆ.

ಈ ಬಗ್ಗೆ ಗೋಕಾಕ ಗ್ರಾಮೀಣ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts: