RNI NO. KARKAN/2006/27779|Sunday, October 11, 2026
You are here: Home » breaking news » ಮೂಡಲಗಿ:ಮೂಡಲಗಿಯಲ್ಲಿ ಡಾ.ಉಮರಾಣಿಯವರ ಗಂಗಾ ಆಸ್ಪತ್ರೆ ಲೋಕಾರ್ಪಣೆ

ಮೂಡಲಗಿ:ಮೂಡಲಗಿಯಲ್ಲಿ ಡಾ.ಉಮರಾಣಿಯವರ ಗಂಗಾ ಆಸ್ಪತ್ರೆ ಲೋಕಾರ್ಪಣೆ 


ಮೂಡಲಗಿಯಲ್ಲಿ ಡಾ.ಉಮರಾಣಿಯವರ ಗಂಗಾ ಆಸ್ಪತ್ರೆ ಲೋಕಾರ್ಪಣೆ

 
ನಮ್ಮ ಬೆಳಗಾವಿ ಸುದ್ದಿ , ಮೂಡಲಗಿ ಜೂ 30 :

 

 
ಮೂಡಲಗಿ ಪಟ್ಟಣದಲ್ಲಿ ರವಿವಾರಂದು ಗೋಕಾಕಿನ ಸುಪ್ರಸಿದ್ದ ಡಾ.ಉಮರಾಣಿ ಸಹೋದರರ ಎಲವು ಕಿಲುಗಳ ಸುಸಜ್ಜಿತವಾದ ಆಸ್ಪತ್ರೆಯನ್ನು ಮೂಡಲಗಿಯ ದಿವ್ಯ ಸಾನಿದ್ಯವನ್ನು ಶ್ರೀಪಾದಬೋಧ ಮಹಾಸ್ವಾಮಿಗಳು ಲೋಕಾರ್ಪಣೆ ಗೋಳಿಸಿದರು . ದಿವ್ಯ ಸಾನ್ನಿಧ್ಯವನ್ನು ಅರಭಾವಿ ದುರದುಂಡೇಶ್ವರ ಮಠದ ಸಿದ್ಧಲಿಂಗ ಮಹಾಸ್ವಾಮಿಗಳು ವಹಿಸಿದ್ದರು

ಈ ಸಂದರ್ಭದಲ್ಲಿ ಶಂಕರ ಉಮರಾಣಿ , ಡಾ.ಗಂಗಾಧರ ಉಮರಾಣಿ , ವೈಶಾಲಿ ಉಮರಾಣಿ , ಡಾ. ಪ್ರವಿಣ ಕೊಪ್ಪದ ಇದ್ದರು

Related posts:

ಮೂಡಲಗಿ:ಅಭಿವೃದ್ಧಿ ಕಾಮಗಾರಿಗಳನ್ನು ಪರಿಗಣಿಸಿ ಮತ್ತೊಮ್ಮೆ ನಿಮ್ಮೆಲ್ಲರ ಸೇವೆ ಮಾಡುವ ಅವಕಾಶ ನೀಡಿ : ಬಾಲಚಂದ್ರ ಮನವಿ

ಘಟಪ್ರಭಾ:ಕಷ್ಟದಲ್ಲಿರುವರಿಗೆ ಸಹಾಯ ಮಾಡಿದರೇ ಮನುಷ್ಯನ ಜೀವನ ಸಾರ್ಥಕವಾಗುತ್ತದೆ : ಡಾ: ಶ್ರೀ ಶಿವಾನಂದ ಭಾರತಿ ಮಹಾಸ್ವಾಮ…

ಗೋಕಾಕ:ನಾಳೆಯಿಂದ 4 ದಿನಗಳ ಕಾಲ ನಗರದಲ್ಲಿ ಮಧ್ಯಾಹ್ನ 1 ರಿಂದ ಬೆಳಿಗ್ಗೆ 5 ವರೆಗೆ ಶರತ್ತು ಬದ್ದ ಲಾಕಡೌನ : ತಹಶೀಲ್ದಾರ …