RNI NO. KARKAN/2006/27779|Friday, August 1, 2025
You are here: Home » breaking news » ಗೋಕಾಕ:ವಿದ್ಯುತ್ ತಗುಲಿ ಟೈಲ್ಸ್ ಕಾರ್ಮಿಕನ ಸಾವು : ಗೋಕಾಕದಲ್ಲಿ ಘಟನೆ

ಗೋಕಾಕ:ವಿದ್ಯುತ್ ತಗುಲಿ ಟೈಲ್ಸ್ ಕಾರ್ಮಿಕನ ಸಾವು : ಗೋಕಾಕದಲ್ಲಿ ಘಟನೆ 

ವಿದ್ಯುತ್ ತಗುಲಿ ಟೈಲ್ಸ್ ಕಾರ್ಮಿಕನ ಸಾವು : ಗೋಕಾಕದಲ್ಲಿ ಘಟನೆ

 
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜೂ 10 :

 

ವಿದ್ಯುತ್ ತಗುಲಿ ಟೈಲ್ಸ್ ಕಾರ್ಮಿಕನೋರ್ವ ಸಾವನ್ನಪ್ಪಿದ್ದ ಘಟನೆ ಸೋಮವಾರ ಸಾಯಂಕಾಲ ಗೋಕಾಕ ನಗರದಲ್ಲಿ ನಡೆದಿದೆ

ನಗರದ ಸುಣಗಾರ ಓಣಿಯ ನಿವಾಸಿ ಕಿರಣ ನಾಗಪ್ಪಾ ಶೇಖರಗೋಳ (33) ಸಾವನ್ನಪ್ಪಿದ್ದ ದುರ್ದೈವಿಯಾಗಿದ್ಧು ,
ಗೋಕಾಕ ನಗರದ ಶಿವ ನಗರದ ಮನೆಯೊಂದರಲ್ಲಿ ಟೈಲ್ಸ ಕೆಲಸ ಮಾಡುವ ಸಂದರ್ಭದ ವಿದ್ಯುತ್ ತಗುಲಿ ಈ ಘಟನೆ ಸಂಭವಿಸಿದೆ

ಈ ಕುರಿತು ಗೋಕಾಕ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ

Related posts: