RNI NO. KARKAN/2006/27779|Monday, February 16, 2026
You are here: Home » breaking news » ಗೋಕಾಕ:” ವಿಶ್ವ ಯಾತ್ರಾ” ಪುರವಣಿ ಬಿಡುಗಡೆಗೆ

ಗೋಕಾಕ:” ವಿಶ್ವ ಯಾತ್ರಾ” ಪುರವಣಿ ಬಿಡುಗಡೆಗೆ 

” ವಿಶ್ವ ಯಾತ್ರಾ” ಪುರವಣಿ ಬಿಡುಗಡೆಗೆ

ಗೋಕಾಕ ಜೂ 2 : ವಿಶ್ವವಾಣಿ ದಿನ ಪತ್ರಿಕೆಯ ನೂತನ “ವಿಶ್ವ ಯಾತ್ರಾ” ಪುರವಣಿಯನ್ನು ಕಾಂಗ್ರೇಸ್ ಮುಖಂಡ ಲಖನ್ ಜಾರಕಿಹೊಳಿ ಮತ್ತು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರು ಶನಿವಾರದಂದು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ  ,ನಗರಾಧ್ಯಕ್ಷ ತಳದಪ್ಪ ಅಮ್ಮಣಗಿ, ಉಪಾಧ್ಯಕ್ಷೆ ವಿಜಯಲಕ್ಷ್ಮೀ ಜತ್ತಿ, ನಗರಸಭೆ ಸ್ಥಾಯಿ ಸಮಿತಿ ಚೇರಮನ್ ಭಗವಂತ ಹುಳ್ಳಿ, ಸದಸ್ಯ ಭೀಮಶಿ ಭರಮನ್ನವರ, ಸದಾನಂದ ಕಲಾಲ, ಬಸವರಾಜ ದೇಶನೂರ, ಪತ್ರಿಕೆಯ ವರದಿಗಾರ ಪ್ರದೀಪ ನಾಗನೂರ, ಅಡಿವೇಶ ಮಜ್ಜಗಿ,ಕನಸೇ ತಾಲೂಕಾಧ್ಯಕ್ಷ ಯೂನುಸ್ ನದಾಫ್, ರಮೇಶ ಬಡೆಪ್ಪಗೋಳ, ಮಂಜು ಮಾಳಗಿ , ಎಸ  ಎ ಕೋತವಾಲ, ಭೀಮಶಿ ಭರಮನ್ನವರ, ಸುರೇಶ ಬಡೆಪ್ಪಗೋಳ, ಸಾಹಿತಿ ಚಂದ್ರಶೇಖರ ಅಕ್ಕಿ, ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆಯ ರಾಜ್ಯಾಧ್ಯಕ್ಷ ಬಿ ವಿ ರಾಘವೇಂದ್ರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಫ್ ಜಿ ಚಿನ್ನನವರ, ವಿಶ್ವವಾಣಿ ಪತ್ರಿಕೆಯ ವರದಿಗಾರ ಪ್ರದೀಪ ನಾಗನೂರ, ಯೂನುಸ್ ನದಾಫ್, ಸತೀಶ್ ಮನ್ನಿಕೇರಿ, ಪವನ ಮಹಾಲಿಂಗಪೂರ ಸೇರಿದಂತೆ ಇತರರು ಇದ್ದರು. 

Related posts:

ಖಾನಾಪುರ: ಸಾವಿಗೆ ಅಹ್ವಾನಿಸುತ್ತಿರುವ ರಾಜ್ಯ ಹೆದ್ದಾರಿ ಸೇತುವೆ: ಜೀವ ಕೈಯಲ್ಲಿ ಹಿಡಿದು ಸಂಚರಿಸುತ್ತಿರುವ ಪ್ರಯಾಣಿಕರು

ಗೋಕಾಕ:ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸಬೇಕು: ನೌರಕ ಸಂಘದ ಅಧ್ಯಕ್ಷ ಬಿ.ಆರ್.ಮುರಗೋಡ…

ಗೋಕಾಕ:ಭಜರಂಗದಳದ ಕಾರ್ಯಕರ್ತರು ಸಮಾಜ, ದೇಶ, ಧರ್ಮ ರಕ್ಷಣೆಗಾಗಿ ನಿಸ್ವಾರ್ಥದಿಂದ ಹೋರಾಡುತ್ತಿದ್ದಾರೆ : ಪುಂಡಲೀಕ ದಳವಾಯ…