RNI NO. KARKAN/2006/27779|Wednesday, May 20, 2026
You are here: Home » breaking news » ಬೆಳಗಾವಿ:ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯಿಂದ ಕಾಂಗ್ರೆಸ್ ಪರ ಪ್ರಚಾರ

ಬೆಳಗಾವಿ:ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯಿಂದ ಕಾಂಗ್ರೆಸ್ ಪರ ಪ್ರಚಾರ 

ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯಿಂದ ಕಾಂಗ್ರೆಸ್ ಪರ ಪ್ರಚಾರ.

ಬೆಳಗಾವಿ ಮೇ 8: ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮದಲ್ಲಿ ಕಿತ್ತೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಬಿ.ಇನಾಮದಾರ ಪರ ತಾ.ಪಂ ಇಓ ಎಸ್.ಎಸ್.ಕಾದ್ರೋಳ್ಳಿ ಪ್ರಚಾರ ನಡೆಸಿದ ಘಟನೆ ನಡೆದಿದೆ

ಎಸ್.ಎಸ್.ಕಾದ್ರೋಳ್ಳಿ ಬೈಲಹೊಂಗಲ ತಾಲೂಕು ಪಂಚಾಯಿತಿ ಇಓ ಆಗಿ ಕಾರ್ಯನಿರ್ವಹಿಸುತ್ತಿದ್ದು , ಇಂದು ಅಂಬಡಗಟ್ಟಿ ಗ್ರಾಮದಲ್ಲಿ ಸ್ಥಳೀಯ ಶಾಸಕ ಕಿತ್ತೂರು ಕಾಂಗ್ರೆಸ್ ಅಭ್ಯರ್ಥಿ ಡಿ.ಬಿ.ಇನಾಮದಾರ ಅವರ ಪ್ರಚಾರಾರ್ಥ ಸಭೆಯಲ್ಲಿ ಇಓ ಕಾದ್ರೋಳ್ಳಿ ಭಾಗವಹಿಸಿದ ವಿಡಿಯೋ ಬಹಿರಂಗಗೊಂಡಿದೆ

ಎಸ್.ಎಸ್.ಕಾದ್ರೋಳ್ಳಿ ಅವರ ಪತ್ನಿ ರಾಧಾ ಕಾದ್ರೋಳ್ಳಿ ಅಂಬಡಗಟ್ಟಿ ಜಿ.ಪಂ ಸದಸ್ಯೆಯಾಗಿದ್ದಾರೆ ಇನ್ನುವರೆಗೂ ಚುನಾವಣಾ ಅಧಿಕಾರಿಗಳು ಇಓ ಮೇಲೆ ಯಾವುದೆ ಕ್ರಮ ಕೈಗೊಂಡಿಲ್ಲಾ ಎಂದು ತಿಳಿದು ಬಂದಿದೆ

Related posts: