RNI NO. KARKAN/2006/27779|Sunday, February 15, 2026
You are here: Home » breaking news » ಗೋಕಾಕ:ಜಲಪಾತಕ್ಕೆ ಹಾರಿ ದಂಪತಿಗಳ ಆತ್ಮಹತ್ಯೆ : ಗೋಕಾಕ ಫಾಲ್ಸದಲ್ಲಿ ಘಟನೆ

ಗೋಕಾಕ:ಜಲಪಾತಕ್ಕೆ ಹಾರಿ ದಂಪತಿಗಳ ಆತ್ಮಹತ್ಯೆ : ಗೋಕಾಕ ಫಾಲ್ಸದಲ್ಲಿ ಘಟನೆ 

ಜಲಪಾತಕ್ಕೆ ಹಾರಿ ದಂಪತಿಗಳ ಆತ್ಮಹತ್ಯೆ : ಗೋಕಾಕ ಫಾಲ್ಸದಲ್ಲಿ ಘಟನೆ

ಗೋಕಾಕ ಫೆ 4: ಗೋಕಾಕ ಫಾಲ್ಸ ಜಲಪಾತಕ್ಕೆ ಹಾರಿ ದಂಪತಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಮಿಪದ ಗೋಕಾಕ ಫಾಲ್ಸದಲ್ಲಿ  ಇಂದು ನಡೆದಿದೆ

ಬೆಳಗಾವಿಯ ಖಡೇಬಾಜರ ನಿವಾಸಿ ಸುರೇಶ ನ್ಯಾಮದೇವ ಔದಕರ (65) ಸುಮೀತ್ರಾ ಸುರೇಶ ಔದಕರ (58) ಆತ್ಮಹತೆಗೆ ಶರಣಾದ ದಂಪತಿಗಳು ಎಂದು ತಿಳಿದು ಬಂದಿದೆ

ಕಳೆದ ಹಲವು ವರ್ಷಗಳಿಂದ ಅನಾರೋಗ್ಯದ ಕಾರಣದಿಂದ ಘಟಪ್ರಭಾದ ಜೆ.ಜಿ.ಕೋ ಆಸ್ಪತ್ರೆಗೆ ಪ್ರತಿ ಹದಿನೈದು ದಿನಗಳಿಗೋಮ್ಮೆ ಆರೋಗ್ಯ ತಪಾಸಣೆಗೆಂದು ಬರುತ್ತಿದರು ಮನನೊಂದು ಈ ಆತ್ಮಹತ್ಯೆ ಮಾಡಿಕೊಂಡಿರು ಬಹುದೆಂದು ಹೇಳಲಾಗುತ್ತದೆ

ಈ ಕುರಿತು ಗೋಕಾಕ ನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Related posts: