RNI NO. KARKAN/2006/27779|Thursday, October 16, 2025
You are here: Home » breaking news » ಬೆಳಗಾವಿ:ಬೆಳಗಾವಿ, ನಿಪ್ಪಾಣಿ ಸೇರಿದಂತೆ ಮರಾಠಿ ಪ್ರದೇಶಗಳು ಮಹಾರಾಷ್ಟ್ರದ್ದು : ಉದ್ದವ ಠಾಕ್ರೆ ಉದ್ಧಟತನ

ಬೆಳಗಾವಿ:ಬೆಳಗಾವಿ, ನಿಪ್ಪಾಣಿ ಸೇರಿದಂತೆ ಮರಾಠಿ ಪ್ರದೇಶಗಳು ಮಹಾರಾಷ್ಟ್ರದ್ದು : ಉದ್ದವ ಠಾಕ್ರೆ ಉದ್ಧಟತನ 

ಬೆಳಗಾವಿ, ನಿಪ್ಪಾಣಿ ಸೇರಿದಂತೆ ಮರಾಠಿ ಪ್ರದೇಶಗಳು ಮಹಾರಾಷ್ಟ್ರದ್ದು : ಉದ್ದವ ಠಾಕ್ರೆ ಉದ್ಧಟತನ

ಬೆಳಗಾವಿ ನ 24: ಬೆಳಗಾವಿ , ನಿಪ್ಪಾಣಿ ಸೇರಿದಂತೆ ಕರ್ನಾಟಕ ವ್ಯಾಪ್ತಿಯ ಮರಾಠಿ ಭೂಭಾಗ ಮಹಾರಾಷ್ಟ್ರ ಕ್ಕೆ ಸೇರಬೇಕೆಂದು ಶಿವಸೇನೆ ಮುಖ್ಯಸ್ಥ ಉದ್ದವ್ ಠಾಕ್ರೆ ಉದ್ದಟತನದ ಹೇಳಿಕೆ ನೀಡಿದ್ದಾರೆ
ಶುಕ್ರವಾರದಂದು ಕೋಲ್ಹಾಪೂರ ಜಿಲ್ಲೆಯ ಚಂದಗಡ ತಾಲೂಕಿನ ಸೀನ್ನೋಳಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಠಾಕ್ರೆ ಶಾಂತಿ ಸುವ್ಯವಸ್ಥೆ ಹದಗೆಡೆಸುವ ಹೇಳಿಕೆ ನೀಡಿ ಕರ್ನಾಟಕವನ್ನು ಅವಮಾನಿಸಿದ್ದಾರೆ

ಎಂಇಎಸ ನವರು ನಡೆಸುತ್ತಿರುವ ಗಡಿ ಹೋರಾಟಕ್ಕೆ ಶೀಶಸೇನೆಯ ಶಾಸಕರು ,ಮಂತ್ರಿಗಳು, ಸಂಸದರು ಮರಾಠಿಗರ ಬೆನ್ನಿಗೆ ನಿಲ್ಲಬೇಕೆಂದು ಠಾಕ್ರೆ ಕರೆ ನೀಡಿದ್ದಾರೆ

Related posts: