ಗೋಕಾಕ:ಗೋಕಾಕ ಮತ್ತು ಶಿಂಗಳಾಪೂರ ನಡುವಿನ ಹಳೆ ಸೇತುವೆ ಮುಳುಗಡೆ

ಗೋಕಾಕ ಮತ್ತು ಶಿಂಗಳಾಪೂರ ನಡುವಿನ ಹಳೆ ಸೇತುವೆ ಮುಳುಗಡೆ
ಗೋಕಾಕ ಜೂ 24 : ಘಟಪ್ರಭಾ-ಮಾರ್ಕಂಡೇಯ ನದಿಯ ನೀರಿನ ಮಟ್ಟ ಹೆಚ್ಚಳ ಹಿನ್ನಲೆ ಇಲ್ಲಿನ ಗೋಕಾಕ ಮತ್ತು ಶಿಂಗಳಾಪೂರ ನಡುವಿನ ಬ್ರಿಡ್ಜ್ ಕಂ ಬ್ಯಾರೇಜ್ ಸೇತುವೆ ಸಂಪೂರ್ಣ ಮುಳಗಡೆಯಾಗಿದೆ.