RNI NO. KARKAN/2006/27779|Monday, October 12, 2026
You are here: Home » breaking news » ಗೋಕಾಕ:ಗೋಕಾಕ ಆಟೋ ಚಾಲಕರ ಸಂಘ ವತಿಯಿಂದ ಗಾಂಧಿ ಜಯಂತಿ ಆಚರಣೆ

ಗೋಕಾಕ:ಗೋಕಾಕ ಆಟೋ ಚಾಲಕರ ಸಂಘ ವತಿಯಿಂದ ಗಾಂಧಿ ಜಯಂತಿ ಆಚರಣೆ 

ಗೋಕಾಕ ಆಟೋ ಚಾಲಕರ ಸಂಘ ವತಿಯಿಂದ ಗಾಂಧಿ ಜಯಂತಿ ಆಚರಣೆ

ಗೋಕಾಕ ಅ 2 : ನರಗದ ಬಸ ನಿಲ್ದಾಣದ ಪಕ್ಕದಲ್ಲಿರುವ ಗೋಕಾಕ ಆಟೋ ಚಾಲಕರ ಸಂಘ ವತಿಯಿಂದ ಬುಧವಾರದಂದು ಗಾಂಧಿ ಜಯಂತಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಶಬ್ಬೀರ ಮುಜಾವರ, ಮೈನೊದ್ದೀನ ಪಾತ್ರಿ, ಜಹಾಂಗೀರ ಬಾಂಗಿ, ಹುಸೇನ್ ಕಮನಾ, ಮೊಹಮ್ಮದ್ ಸುಳೇಬಾವಿ, ಇಮಾಮ ನರೋ, ಗನಿ ನರೋ, ತೌಶೀಫ ಹೂಲಿಕಟ್ಟಿ, ಆಸೀಫ್ ಕಿಲ್ಲೆದಾರ, ಅಜೀಬ ಪಠಾಣ,ಶಕೀಲ್ ಪಾಜನೀಕರ, ಅಸೀಫ ಮತ್ತೆ, ಜಮೀರ ಮುಜಾವರ, ಸಾಹೇಬಲಾಲ್ ನಧಾಫ್, ಜಾಕೀರ ಮುಜಾವರ, ಸಾದಿಕ ಹುಕ್ಕೇರಿ, ಜಾಫರ್ ಬಾಯಿ ಉಪಸ್ಥಿತರಿದ್ದರು

Related posts: