ಗೋಕಾಕ:ಲಕ್ಷ್ಮೀ ಎಜ್ಯುಕೇಷನ ಟ್ರಸ್ಟನಲ್ಲಿ ಶ್ರೀ ವಾಲ್ಮೀಕಿ ಜಯಂತಿ ಆಚರಣೆ

ಲಕ್ಷ್ಮೀ ಎಜ್ಯುಕೇಷನ ಟ್ರಸ್ಟನಲ್ಲಿ ಶ್ರೀ ವಾಲ್ಮೀಕಿ ಜಯಂತಿ ಆಚರಣೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 9 :
ನಗರದ ಲಕ್ಷ್ಮೀ ಎಜ್ಯುಕೇಷನ ಟ್ರಸ್ಟನಲ್ಲಿ ವಿವಿಧ ಅಂಗ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಮಹರ್ಷಿ ಶ್ರೀ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸನತ ಜಾರಕಿಹೊಳಿ, ಮುಖ್ಯಸ್ಥರುಗಳಾದ ಬಿ ಕೆ ಕುಲಕರ್ಣಿ, ಐ ಎಸ್ ಪವಾರ, ಅರುಣ ಪೂಜೇರ, ಎ ಬಿ ಪಾಟೀಲ, ಎಚ್ ಎಸ್ ಅಡಿಬಟ್ಟಿ, ಆರ್ ಎಮ್ ದೇಶಪಾಂಡೆ, ಎಚ್ ವಿ ಪಾಗ್ನೀಸ್, ಪಿ ಎಚ್ ದಳವಾಯಿ, ಅತಿಥಿ ಉಪನ್ಯಾಸಕ ಸುರೇಶ ಬಯ್ಯಾರ ಇದ್ದರು.
Related posts:
ಗೋಕಾಕ:ಅರಭಾವಿ ಕ್ಷೇತ್ರದಲ್ಲಿ ನಾಗರೀಕರ ಸುರಕ್ಷತೆಗಾಗಿ 2.50 ಲಕ್ಷ ಮಾಸ್ಕ್ ವಿತರಣೆ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾ…
ಗೋಕಾಕ:ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳಿಗೆ ಗೂಲಾಬಿ ಹೂ, ಮತ್ತು ಸಿಹಿ ಕೊಟ್ಟು ಸ್ವಾಗತಿಸಿದ ಬಿಇಒ ಜಿ.ಬಿ.ಬಳಗಾರ
ಗೋಕಾಕ:ಶರಣ ಸಂಸ್ಕೃತಿ ಉತ್ಸವ ಸರ್ವರು ಪಾಲ್ಗೊಳ್ಳುವಿಕೆಯ ಮತ್ತು ಸರ್ವೋದಯ ಪ್ರೇರಣೆಯ ಹಬ್ಬವಾಗಿದೆ : ಮುರುಘರಾಜೇಂದ್ರ ಶ…
