RNI NO. KARKAN/2006/27779|Monday, August 4, 2025
You are here: Home » breaking news » ಗೋಕಾಕ:ಪ್ರಾಧ್ಯಾಪಕ ಡಾ.ಸತ್ತೆಪ್ಪ ಹಾವನ್ನವರ ಇವರಿಗೆ ಕರ್ನಾಟಕ ವಿಶ್ವವಿದ್ಯಾಲಯ ಪಿಎಚ್‍ಡಿ ಪದವಿ ಪ್ರಧಾನ

ಗೋಕಾಕ:ಪ್ರಾಧ್ಯಾಪಕ ಡಾ.ಸತ್ತೆಪ್ಪ ಹಾವನ್ನವರ ಇವರಿಗೆ ಕರ್ನಾಟಕ ವಿಶ್ವವಿದ್ಯಾಲಯ ಪಿಎಚ್‍ಡಿ ಪದವಿ ಪ್ರಧಾನ 

ಪ್ರಾಧ್ಯಾಪಕ ಡಾ.ಸತ್ತೆಪ್ಪ ಹಾವನ್ನವರ ಇವರಿಗೆ ಕರ್ನಾಟಕ ವಿಶ್ವವಿದ್ಯಾಲಯ ಪಿಎಚ್‍ಡಿ ಪದವಿ ಪ್ರಧಾನ

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 14 :

 

ನಗರದ ಜೆಎಸ್‍ಎಸ್ ಪದವಿ ಮಹಾವಿದ್ಯಾಲಯದ ಸಮಾಜ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಸತ್ತೆಪ್ಪ ಹಾವನ್ನವರ ಇವರಿಗೆ ಕರ್ನಾಟಕ ವಿಶ್ವವಿದ್ಯಾಲಯ ಪಿಎಚ್‍ಡಿ ಪದವಿ ಪ್ರಧಾನ ಮಾಡಿದೆ.
ಇವರು ಮಂಡಿಸಿದ “ಎ ಸೋಸಿಯಲಾಜೀಕಲ್ ಸ್ಟಡಿ ಆಫ್ ಶುಗರ್ ಕೇನ್ ಹಾರ್ ವೇಸ್ಟರ್ಸ್.”, ಎ ಕೇಸ್ ಸ್ಟಡಿ ಇನ್ ಗೋಕಾಕ ಎಂಬ ಸಂಶೋಧನಾ ಮಹಾಪ್ರಬಂಧವನ್ನು ಮನ್ನಿಸಿ ಪಿಎಚ್‍ಡಿ ಪ್ರಧಾನ ಮಾಡಲಾಗಿದೆ. ಇವರಿಗೆ ಕರ್ನಾಟಕ ವಿಶ್ವವಿದ್ಯಾಲಯದ ಪ್ರಧ್ಯಾಪಕ ಡಾ. ಎಮ್ ಸಿ ಚೆಲುವಾದಿ ಮಾರ್ಗದರ್ಶನ ಮಾಡಿದ್ದರು.

Related posts: