RNI NO. KARKAN/2006/27779|Sunday, February 15, 2026
You are here: Home » breaking news » ಗೋಕಾಕ : ಸ್ಥಾಯಿ ಸಮಿತಿ ಚೆರಮನ್ ಕೆ.ಎಂ ಗೋಕಾಕ ಮನೆಗೆ ಶಾಸಕ ರಮೇಶ ಜಾರಕಿಹೊಳಿ ಭೇಟಿ

ಗೋಕಾಕ : ಸ್ಥಾಯಿ ಸಮಿತಿ ಚೆರಮನ್ ಕೆ.ಎಂ ಗೋಕಾಕ ಮನೆಗೆ ಶಾಸಕ ರಮೇಶ ಜಾರಕಿಹೊಳಿ ಭೇಟಿ 

 

ಸ್ಥಾಯಿ ಸಮಿತಿ ಚೆರಮನ್ ಕೆ.ಎಂ ಗೋಕಾಕ ಮನೆಗೆ ಶಾಸಕ ರಮೇಶ ಜಾರಕಿಹೊಳಿ ಭೇಟಿ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 22 :
ಇಲ್ಲಿನ ಸ್ಥಾಯಿ ಸಮಿತಿ ಚೆರಮನ್ ಕೆ.ಎಂ ಗೋಕಾಕ ಅವರ ಮನೆಗೆ ಶನವಿವಾರದಂದು ಶಾಸಕ ರಮೇಶ ಜಾರಕಿಹೊಳಿ ಅವರು ಸೌಹಾರ್ದಯುತ ಭೇಟಿ ನೀಡಿ ಕುಶಲೋಪರಿ ವಿಚಾರಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ಭೀಮಶಿ ಭರಮನ್ನವರ, ನಗರಸಭೆ ಸದಸ್ಯ ಬಾಬು ಮುಳಗುಂದ, ಅಂಜುಮನ್ ಚೇರಮನ್ ಜಾವೇದ್ ಗೋಕಾಕ, ಮುಖಂಡರುಗಳಾದ ದುರ್ಗಪ್ಪ ಶಾಸ್ತ್ರಿಗೋಲ್ಲರ, ಹಾಜಿ ಗಫಾರಸಾಬ ಕಾಗಜಿ, ಇಸ್ಮಾಯಿಲ್ ಜಮಾದಾರ, ಇಸ್ಮಾಯಿಲ್ ಗೋಕಾಕ ಸೇರಿದಂತೆ ಇತರರು ಉಪಸ್ಥಿತರಿದ್ದರು

Related posts: