RNI NO. KARKAN/2006/27779|Tuesday, January 27, 2026
You are here: Home » breaking news » ಗೋಕಾಕ:ಶ್ರೀ ಲಕ್ಷ್ಮೀ ಲಾರಿ ಮಾಲಕರು ಹಾಗೂ ಚಾಲಕರ ಸಂಘದ ಕಛೇರಿ ಉದ್ಘಾಟನೆ

ಗೋಕಾಕ:ಶ್ರೀ ಲಕ್ಷ್ಮೀ ಲಾರಿ ಮಾಲಕರು ಹಾಗೂ ಚಾಲಕರ ಸಂಘದ ಕಛೇರಿ ಉದ್ಘಾಟನೆ 

ಶ್ರೀ ಲಕ್ಷ್ಮೀ ಲಾರಿ ಮಾಲಕರು ಹಾಗೂ ಚಾಲಕರ ಸಂಘದ ಕಛೇರಿ ಉದ್ಘಾಟನೆ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 14 :

 
ಶ್ರೀ ಲಕ್ಷ್ಮೀ ಲಾರಿ ಮಾಲಕರು ಹಾಗೂ ಚಾಲಕರ ಸಂಘದ ಕಛೇರಿಯನ್ನು ಶುಕ್ರವಾರದಂದು ನಗರದ ಎಪಿಎಂಸಿ ಆವರಣದಲ್ಲಿ ಇಲ್ಲಿನ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಯುವ ಧುರೀಣ ಮಯೂರ ಸ್ಕೂಲ್ ಚೆರಮನ್ ಲಖನ್ ಜಾರಕಿಹೊಳಿ ಅವರನ್ನು ಸಂಘದ ಪದಾಧಿಕಾರಿಗಳು ಸತ್ಕರಿಸಿದರು.
ಈ ಕಾರ್ಯಕ್ರಮದಲ್ಲಿ ಮೋಟಾರ ವಾಹನ ನಿರೀಕ್ಷ ಸದಾಶಿವ ಮರಲಿಂಗನ್ನವರ , ಸಂಘದ ಅಧ್ಯಕ್ಷ ಬಶೀರಅಹ್ಮದ್ ತಹಶೀಲ್ದಾರ, ಉಪಾಧ್ಯಕ್ಷ ಮೀರಾಸಾಬ ಬುಲಬುಲೆ, ಕಾರ್ಯದರ್ಶಿ ಬಸವರಾಜ ಭಗವಂತನವರ ಸೇರಿದಂತೆ ಅನೇಕರು ಇದ್ದರು.

Related posts:

ಗೋಕಾಕ:ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮಕ್ಕೆ ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರಿಂದ ಚಾಲನೆ

ಗೋಕಾಕ:ತಾಲೂಕಿನಲ್ಲಿ ಇಲ್ಲಿಯವರೆಗೂ ಯಾವುದೇ covid-19 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿಲ್ಲ : ಪ್ರಕಾಶ ಹೋಳೆಪ್ಪಗೋಳ ಸ್…

ಗೋಕಾಕ:ಲೋಳಸೂರ ಸೇತುವೆಗೆ ಉಸ್ತುವಾರಿ ಕಾರ್ಯದರ್ಶಿ ವಿಪುಲ್ ಬನ್ಸಲ್ ಮತ್ತು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಭೇಟಿ ಪರಿಶ…