ಗೋಕಾಕ:ತಾಲೂಕಿನಲ್ಲಿ ಇಲ್ಲಿಯವರೆಗೂ ಯಾವುದೇ covid-19 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿಲ್ಲ : ಪ್ರಕಾಶ ಹೋಳೆಪ್ಪಗೋಳ ಸ್ವಷ್ಟನೆ
ತಾಲೂಕಿನಲ್ಲಿ ಇಲ್ಲಿಯವರೆಗೂ ಯಾವುದೇ covid-19 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿಲ್ಲ : ಪ್ರಕಾಶ ಹೋಳೆಪ್ಪಗೋಳ ಸ್ವಷ್ಟನೆ
ನಮ್ಮ ಬೆಳಗಾವಿ ಇ – ವಾರ್ತೆ ಗೋಕಾಕ ಎ 30 :
ಗೋಕಾಕ ತಾಲೂಕಿನಲ್ಲಿ ಇಲ್ಲಿಯವರೆಗೂ ಯಾವುದೇ covid-19 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ತಹಶೀಲ್ದಾರ್ ಪ್ರಕಾಶ ಹೋಳೆಪ್ಪಗೋಳ ತಿಳಿಸಿದ್ದಾರೆ
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ದಿ. 29 ರಂದು ಇಂದು ಸಂಜೆ ಕನ್ನಡ ಸುದ್ದಿ ಚಾನಲ್ ನಲ್ಲಿ ವರದಿಯಾದ ಸುದ್ದಿಯು ಅಧಿಕೃತವಾಗಿರುವುದಿಲ್ಲ. ಪಾಸಿಟಿವ್ ಪ್ರಕರಣಗಳು ಇದ್ದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ಬೆಳಗಾವಿ ಅವರು ಅಧಿಕೃತವಾಗಿ ಬುಲೆಟಿನ್ ನಲ್ಲಿ ಪ್ರಕಟ ಪಡಿಸುತ್ತಾರೆ ಸಾರ್ವಜನಿಕರ ಯಾವುದೇ ಆತಂಕ ಪಡೆದೆ ಧೈರ್ಯದಿಂದಿರಬೇಕು ಎಂದು ತಹಶೀಲ್ದಾರ್ ಪ್ರಕಾಶ ಹೋಳೆಪ್ಪಗೋಳ ಮನವಿ ಮಾಡಿಕೊಂಡಿದ್ದಾರೆ .