RNI NO. KARKAN/2006/27779|Sunday, August 3, 2025
You are here: Home » breaking news » ಗೋಕಾಕ:ವಿದ್ಯಾರ್ಥಿಗಳಿಗೆ ಬೈಸಿಕಲ್‍ ವಿತರಣೆ

ಗೋಕಾಕ:ವಿದ್ಯಾರ್ಥಿಗಳಿಗೆ ಬೈಸಿಕಲ್‍ ವಿತರಣೆ 

ವಿದ್ಯಾರ್ಥಿಗಳಿಗೆ ಬೈಸಿಕಲ್‍ ವಿತರಣೆ

ಗೋಕಾಕ ಅ 30: ತಾಲೂಕಿನ ಚಿಕ್ಕನಂದಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 8 ನೇ ತರಗತಿಯ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಮಂಜೂರಾದ ಬೈಸಿಕಲ್‍ಗಳನ್ನು ಮಂಗಳವಾರದಂದು ಮಮದಾಪೂರ ಜಿಪಂ ಸದಸ್ಯ ಮಡ್ಡೆಪ್ಪ ತೋಳಿನವರ ವಿತರಿಸಿದರು.

ಈ ಸಂದರ್ಭದಲ್ಲಿ ಹಿರೇನಂದಿ ಗ್ರಾಪಂ ಅಧ್ಯಕ್ಷೆ ಗೌರವ್ವ ನಾಯಿಕ, ಸದಸ್ಯ ಹಣಮಂತ ಯಡ್ರಾಂವಿ, ಎಸ್‍ಡಿಎಮ್‍ಸಿ ಅಧ್ಯಕ್ಷ ಬಸವರಾಜ ಬಣವಿ, ಅರುಣ ಗೌಡರ, ಮಹಾದೇವ ಕೊಟುರ, ಬಾಲಚಂದ್ರ ಬಣವಿ, ಹಣಮಂತ ಅರಬನ್ನವರ, ವಿಠ್ಠಲ ನಂದಿ, ಆನಂದ ನಂದಿ, ಪ್ರಕಾಶ ಹಟ್ಟಿ, ಪಿಡಿಓ ವಾಯ್.ಎನ್.ಮೂಡಲಗಿ, ಕಾರ್ಯದರ್ಶಿ ಚೂನಪ್ಪ ಚೂನಪ್ಪನವರ, ಶಿಕ್ಷಕರಾದ ಜಿ.ಎನ್.ಭಾವಿಕಟ್ಟಿ, ಎನ್.ಆರ್.ಸವರಾಜ ಸೇರಿದಂತೆ ಗ್ರಾಪಂ ಸದಸ್ಯರು, ಎಸ್‍ಡಿಎಮ್‍ಸಿ ಸದಸ್ಯರು, ಗ್ರಾಮಸ್ಥರು ಇದ್ದರು.

Related posts: