RNI NO. KARKAN/2006/27779|Sunday, February 15, 2026
You are here: Home » breaking news » ಗೋಕಾಕ:ಕೊರೋನಾ ಸೋಂಕು ದೃಢಪಟ್ಟಿದ 10 ಜನರು ಇಂದು ಬಿಡುಗಡೆ : ಡಾ.ಜಗದೀಶ ಜಿಂಗಿ

ಗೋಕಾಕ:ಕೊರೋನಾ ಸೋಂಕು ದೃಢಪಟ್ಟಿದ 10 ಜನರು ಇಂದು ಬಿಡುಗಡೆ : ಡಾ.ಜಗದೀಶ ಜಿಂಗಿ 

ಕೊರೋನಾ ಸೋಂಕು ದೃಢಪಟ್ಟಿದ 10 ಜನರು ಇಂದು ಬಿಡುಗಡೆ : ಡಾ.ಜಗದೀಶ ಜಿಂಗಿ

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜು 20 :

 

ಕೊರೋನಾ ಸೋಂಕು ದೃಢಪಟ್ಟಿದ 10 ಜನರನ್ನು ಸೋಮವಾರದಂದು ಸಾಯಂಕಾಲ ಕೊವಿಡ್ ಕೇರ ಸೆಂಟರ್ ದಿಂದ ಬಿಡುಗಡೆ ಮಾಡಿ ಮನೆಗೆ ಕಳುಹಿಸ ಕೊಡಲಾಗಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ.ಜಗದೀಶ ಜಿಂಗಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿರುವ ಅವರು ಕೊರೋನಾ ಸೋಂಕು ತಲುಗಿದ್ದ ತಾಲೂಕಿನ ಕೌಜಲಗಿ ಗ್ರಾಮದ 7 ಜನ, ಕೊಣ್ಣೂರ ಗ್ರಾಮದ 2 ಮತ್ತು ದುರದುಂಡಿ ಗ್ರಾಮದ ಒಬ್ಬರನ್ನು ಸರಕಾರದ ಹೊಸ ಮಾರ್ಗಸೂಚಿಯಂತೆ 10 ದಿನಗಳ ಲಕ್ಷಣ ರಹಿತ ಅವಧಿಯನ್ನು ಪೂರ್ಣಗೊಳಿಸಿದ ಕಾರಣ ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ , ಪೌರಾಯುಕ್ತ ಶಿವಾನಂದ ಹಿರೇಮಠ ಅವರು ಪುಷ್ಪ ನೀಡಿ ಬಿಡುಗಡೆಗೊಳಿಸಿದರು .
ಬಿಡುಗಡೆ ಹೊಂದಿವರರಲ್ಲಿ 5 ಜನ ಮಹಿಳೆಯರು, 3 ಪುರುಷರು ಮತ್ತು 2 ಮಕ್ಕಳು ಸೇರಿದ್ದಾರೆ ಇವರನ್ನು ಮುಂದಿನ 7 ದಿನಗಳವರೆಗೆ ಮನೆಯಲ್ಲಿ ಹೋಮ್ ಕ್ವಾರಂಟೈನ ಶೀಲಹಾಕಿ ಕಳುಹಿಸಲಾಗಿಯಿತು ಎಂದು ಡಾ.ಜಗದೀಶ ಜಿಂಗಿ ತಿಳಿಸಿದ್ದಾರೆ.

Related posts:

ಬೆಳಗಾವಿ:ಲಕ್ಷ್ಮೀ ಹೆಬ್ಬಾಳಕರ ವಿರುದ್ಧ ಬೆಳಗಾವಿಯಲ್ಲಿ ಮುಂದುವರೆದ ಪ್ರತಿಭಟನೆ : ಪಕ್ಷದಿಂದ ವಜಾಕ್ಕೆ ವಾಟಾಳ್ ಆಗ್ರಹ

ಗೋಕಾಕ:ಪರೀಕ್ಷೆ ಬರೆದು ಪರೀಕ್ಷಾ ಕೊಠಡಿಯಿಂದ ನಗುಮುಖದೊಂದಿಗೆ ಹೊರ ಬರುತ್ತಿರುವ ಎಸ್.ಎಸ್.ಎಲ್.ಸಿ ಪರೀಕ್ಷಾರ್ಥಿಗಳು

ಬೆಳಗಾವಿ:ಕರ್ನಾಟಕ ಕಾರ್ಯನಿರತ ಪ್ರತಕರ್ತರ ಸಂಘದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ದಿಲೀಪ್ ಕುರಂದವಾಡೆ ನಾಮಪತ್ರ ಸಲ್ಲಿಕೆ