ಗೋಕಾಕ:ಗೋಕಾಕದಲ್ಲಿ ಗುಡುಗು ಸಹಿತ ಧಾರಾಕಾರ ಮಳೆ
ಗೋಕಾಕದಲ್ಲಿ ಗುಡುಗು ಸಹಿತ ಧಾರಾಕಾರ ಮಳೆ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮೇ 31 :
ಕರದಂಟು ನಗರಿ ಗೋಕಾದಲ್ಲಿ ವರುಣ ಅಬ್ಬರಿಸುತ್ತಿದ್ದಾನೆ. ಕಳೆದ ಅರ್ಧ ಘಂಟೆಯಿಂದ ಬಿಟ್ಟು ಬಿಡದೆ ಮಳೆ ಸುರಿಯುತ್ತಿದ್ದು , ನಗರದ ಪ್ರಮುಖ ಬೀದಿಗಳಲ್ಲಿ ನೀರು ರಬಸದಿಂದ ಹರಿಯುತ್ತಿದ್ದೆ .
ಕೆಲವು ತಗ್ಗು ಪ್ರದೇಶಗು ನೀರು ನಿಂತು ಕೆರೆಯಂತಹ ಅನುಭವಾಗುತ್ತಿದ್ದೆ .ಮುಂಗಾರು ಆರಂಭದ ಮೊದಲ ಮಳೆಗೆ ಗೋಕಾಕ ತತ್ತರಿಸಿದೆ ಕಳೆದ ವರ್ಷ ಎರಗಿದ್ದ ಮಹಾ ಮಳೆಯ ಆತಂಕವನ್ನು ಎದುರಿಸುತ್ತಿದೆ .