ಗೋಕಾಕ:ಗಣಪತಿ ವಿರ್ಸಜನೆಗೆ ತೆರಳಿದ ವ್ಯಕ್ತಿ ನೀರು ಪಾಲು : ಗೋಕಾಕ ಫಾಲ್ಸದಲ್ಲಿ ಘಟನೆ

ಸಂಗಮೇಶ್ ಗಣಪತಿ ನಾಯಿಕ
ಗಣಪತಿ ವಿರ್ಸಜನೆಗೆ ತೆರಳಿದ ವ್ಯಕ್ತಿ ನೀರು ಪಾಲು : ಗೋಕಾಕ ಫಾಲ್ಸದಲ್ಲಿ ಘಟನೆ
ನಮ್ಮ ಬೆಳಗಾವಿ ಸುದ್ದಿ ,ಗೋಕಾಕ ಸೆ 8 :
ಗಣಪತಿ ವಿರ್ಸಜಣೆಗೆ ತೆರಳಿದ ವಕ್ತಿಯೋರ್ವ ನೀರು ಪಾಲಾದ ಘಟನೆ ರವಿವಾರದಂದು ರಾತ್ರಿ ಜರುಗಿದೆ.
ಗೋಕಾಕ ಸಮೀಪದ ಗೋಕಾಕ ಪಾಲ್ಸ್ ನ ಚವಕಿ ನಿವಾಸಿ ಸಂಗಮೇಶ್ ಗಣಪತಿ ನಾಯಿಕ(42) ಗಣಪತಿ ವಿರ್ಸಜನೆಗೆ ತೆರಳಿ ನೀರಿಳಿದ ಸಂದರ್ಭದಲ್ಲಿ ಕಾಲು ಜಾರಿ ನೀರು ಪಾಲಾಗಿದ್ಧಾನೆ
ಈ ಘಟನೆಯ ಕುರಿತು ಗೋಕಾಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .
Related posts:
ಗೋಕಾಕ:ತಾತ್ಕಾಲಿಕವಾಗಿ ಸಂತ್ರಸ್ಥರಿಗೆ 15 ಕೋಟಿ ರೂ. ವೆಚ್ಚದಲ್ಲಿ ಶೆಡ್‍ಗಳನ್ನು ನಿರ್ಮಿಸಿಕೊಡಲಾಗುವದು : ಶಾಸಕ ಬಾಲಚಂದ…
ಗೋಕಾಕ:ಸಾಮಾಜ ಸೇವೆಯಲ್ಲಿ ಯುವಕರು ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜದ ಏಳ್ಳಿಗೆಗೆ ಶ್ರಮಿಸಬೇಕು : ಜಾವೇದ ಗೋಕಾಕ
ಗೋಕಾಕ:ಬೆಳಗಾವಿಯಲ್ಲಿ BJPಗೆ ಶಾಕ್ ನೀಡಿದ ಮಾಸ್ಟರ್ ಮೈಂಡ್ ; ತಮ್ಮನ್ನು ಸೋಲಿಸಲು ಬಂದವ್ರ ವಿರುದ್ಧ ಸೇಡು ತೀರಿಸಿಕೊಂಡ …

