RNI NO. KARKAN/2006/27779|Tuesday, September 29, 2026
You are here: Home » breaking news » ಗೋಕಾಕ:ಬಸ್ ಡಿಕ್ಕಿ : ಸೈಕಲ್ ಸವಾರನ ಸಾವು ಗೋಕಾಕದಲ್ಲಿ ಘಟನೆ

ಗೋಕಾಕ:ಬಸ್ ಡಿಕ್ಕಿ : ಸೈಕಲ್ ಸವಾರನ ಸಾವು ಗೋಕಾಕದಲ್ಲಿ ಘಟನೆ 

ಬಸ್ ಡಿಕ್ಕಿ : ಸೈಕಲ್ ಸವಾರನ ಸಾವು ಗೋಕಾಕದಲ್ಲಿ ಘಟನೆ

 

 

ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜೂ 21 :

 

 

ಬಸ್ ಡಿಕ್ಕಿ ಹೊಡೆದ ಪರಿಣಾಮ ಸೈಕಲ್ ಸಾವರನೋರ್ವ ಸಾವನ್ನಪ್ಪಿದ್ದ ಘಟನೆ ಶುಕ್ರವಾರ ಮುಂಜಾನೆ ನಗರದ ಕಾರ್ಪೋರೇಷನ್ ಬ್ಯಾಂಕ್ ಎದುರು ನಡೆದಿದೆ .
ಇಲ್ಲಿಯ ಮಹಾಲಿಂಗೇಶ್ವರ ನಗರದ ನಿವಾಸಿ ದಸ್ತಗಿರಿಸಾಬ ಅಲ್ಲಿಸಾಬ ಮನಸೂಳಿ (75) ಮೃತ ದುರ್ದೈವಿಯಾಗಿದ್ಧು , ಈ ಕುರಿತು ನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Related posts:

ಗೋಕಾಕ:ಸಂತ್ರಸ್ಥರ ಪರಿಹಾರ ಕಾರ್ಯಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ- ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ:ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಪ್ರತಿಭಟನ…

ಗೋಕಾಕ:ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಗೋಕಾಕ ತಾಲೂಕು ಅಧ್ಯಕ್ಷರಾಗಿ ಗುರುಸಿದ್ದಪ್ಟ ಪೂಜೇರಿ, ಪ್ರಧಾನ ಕಾರ್ಯದರ್ಶ…