RNI NO. KARKAN/2006/27779|Thursday, September 17, 2026
You are here: Home » breaking news

breaking news

ಗೋಕಾಕ:ನಾಳೆ vidyavahini. Karnataka.gov.in ವೆಬ್ ಸೈಟ್ ನಲ್ಲಿ ಪ್ರವೇಶ ಪತ್ರಗಳನ್ನು ಪಡೆದುಕೋಳ್ಳಿ : ಬಿಇಒ ಬಳಗಾರ

ನಾಳೆ vidyavahini. Karnataka.gov.in ವೆಬ್ ಸೈಟ್ ನಲ್ಲಿ ಪ್ರವೇಶ ಪತ್ರಗಳನ್ನು ಪಡೆದುಕೋಳ್ಳಿ : ಬಿಇಒ ಬಳಗಾರ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 25 :   ಸರ್ಕಾರಿ ಆದರ್ಶ ವಿದ್ಯಾಲಯ RMSA ಖನಗಾಂವ ತಾ. ಗೋಕಾಕ ಶಾಲೆಯ 2021-22 ನೆ ಸಾಲಿನ 6 ನೆ ತರಗತಿ ಪ್ರವೇಶ ಪರೀಕ್ಷೆಯನ್ನು ಈ ಹಿಂದೆ 7 ಕೇಂದ್ರಗಳಲ್ಲಿ ನಡೆಸಲು ತೀರ್ಮಾನಿಸಿದಾಗ ಪ್ರವೇಶ ಪತ್ರಗಳನ್ನು ಪಡೆದಿದ್ದೀರಿ. ಪ್ರಸ್ತುತ ಕೋವಿಡ್ 19 ಕಾರಣಕ್ಕೆ ಪರೀಕ್ಷಾ ಕೇಂದ್ರಗಳನ್ನು 13ಕ್ಕೆ ಹೆಚ್ಚಿಸಲಾಗಿದೆ. ಕಾರಣ 27.7.2021 ರಂದು ...Full Article

ಗೋಕಾಕ:ದ್ವಿತೀಯ ಪಿಯುಸಿಯಲ್ಲಿ 600 ಕ್ಕೆ 600 ಅಂಕ ಪಡೆದ ಹರೀಶ ಹುಬ್ಬಳ್ಳಿ

ದ್ವಿತೀಯ ಪಿಯುಸಿಯಲ್ಲಿ 600 ಕ್ಕೆ 600 ಅಂಕ ಪಡೆದ ಹರೀಶ ಹುಬ್ಬಳ್ಳಿ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 25 :   ತಾಲೂಕಿನ ಡುಮ್ಮ ಉರಬನಟ್ಟಿ ಗ್ರಾಮದ ಹರೀಶ ಚಂದ್ರಪ್ಪ ಹುಬ್ಬಳ್ಳಿ ಇತನು ಮುಡಬಿದ್ರೆ ...Full Article

ಗೋಕಾಕ:ನಾಳೆ ಭಾರತ ಮಾತೆಯ ನೂತನ ಭವ್ಯ ವಿಗ್ರಹ ಲೋಕಾರ್ಪಣೆ

ನಾಳೆ ಭಾರತ ಮಾತೆಯ ನೂತನ ಭವ್ಯ ವಿಗ್ರಹ ಲೋಕಾರ್ಪಣೆ ನಮ್ಮ ಬೆಳಗಾವಿ ಇ – ವಾರ್ತೆ, ಬೆಟಗೇರಿ ಜು 25 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಮಲೆನಾಡಗಾಂಧಿ ಎಚ್.ಜಿ.ಗೋವಿಂದೇಗೌಡ ರಾಜ್ಯ ಪ್ರಶಸ್ತಿ ಪುರಸ್ಕøತ ವಿವಿಡಿ ಸರ್ಕಾರಿ ಪ್ರೌಢ ಶಾಲೆ ...Full Article

ಗೋಕಾಕ:ಜನತೆ ಆತಂಕಕ್ಕೆ ಒಳಗಾಗದೆ ಧೈರ್ಯದಿಂದ ಇರಿ : ಸಂತ್ರಸ್ತರಿಗೆ ಭರವಸೆ ನೀಡಿದ ತಹಶೀಲ್ದಾರ ಪ್ರಕಾಶ

ಜನತೆ ಆತಂಕಕ್ಕೆ ಒಳಗಾಗದೆ ಧೈರ್ಯದಿಂದ ಇರಿ : ಸಂತ್ರಸ್ತರಿಗೆ ಭರವಸೆ ನೀಡಿದ ತಹಶೀಲ್ದಾರ ಪ್ರಕಾಶ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 25 :   ಮಳೆ ಕಡಿಮೆಯಾಗುತ್ತಿರುವದರಿಂದ ಪ್ರವಾಹವು ಕಡಿಮೆಯಾಗುತ್ತಿದೆ. ತಾಲ್ಲೂಕು ಆಡಳಿತದಿಂದ ಎಲ್ಲ ...Full Article

ಬೆಳಗಾವಿ:ತ್ಯಾಜ್ಯ ವಿಲೇವಾರಿ ಮಾಡದಿದ್ದಕ್ಕೆ ರೊಚ್ಚಿಗೆದ್ದ ಬಿಜೆಪಿ ಶಾಸಕ ಅಭಯ್: ಪಾಲಿಕೆ ಆಯುಕ್ತರ ಮನೆ ಎದುರು ಕಸ ಸುರಿದು ಆಕ್ರೋಶ

ತ್ಯಾಜ್ಯ ವಿಲೇವಾರಿ ಮಾಡದಿದ್ದಕ್ಕೆ ರೊಚ್ಚಿಗೆದ್ದ ಬಿಜೆಪಿ ಶಾಸಕ ಅಭಯ್: ಪಾಲಿಕೆ ಆಯುಕ್ತರ ಮನೆ ಎದುರು ಕಸ ಸುರಿದು ಆಕ್ರೋಶ ನಮ್ಮ ಬೆಳಗಾವಿ ಇ – ವಾರ್ತೆ, ಬೆಳಗಾವಿ ಜು 25 : ನಗರದಲ್ಲಿ ಸೂಕ್ತ ತ್ಯಾಜ್ಯ ವಿಲೇವಾರಿ ಮಾಡದಿದ್ದಕ್ಕೆ ರೊಚ್ಚಿಗೆದ್ದ ...Full Article

ಬೆಳಗಾವಿ:ಜಿಲ್ಲೆ 7 ತಾಲ್ಲೂಕುಗಳ 113 ಗ್ರಾಮಗಳಲ್ಲಿ ಪ್ರವಾಹದಿಂದ ಹಾನಿ : ಸಿಎಂ ಬಿ.ಎ‌ಸ್.ವಾಯ್ ಮಾಹಿತಿ

ಜಿಲ್ಲೆ 7 ತಾಲ್ಲೂಕುಗಳ 113 ಗ್ರಾಮಗಳಲ್ಲಿ ಪ್ರವಾಹದಿಂದ ಹಾನಿ : ಸಿಎಂ ಬಿ.ಎ‌ಸ್.ವಾಯ್ ಮಾಹಿತಿ ನಮ್ಮ ಬೆಳಗಾವಿ ಇ – ವಾರ್ತೆ, ಬೆಳಗಾವಿ ಜು 25 : ಬೆಳಗಾವಿ ಜಿಲ್ಲೆ 7 ತಾಲ್ಲೂಕುಗಳ 113 ಗ್ರಾಮಗಳಲ್ಲಿ ಪ್ರವಾಹದಿಂದ ಹಾನಿಯಾಗಿದ್ದು, ಹಲವೆಡೆ ...Full Article

ಬೆಳಗಾವಿ:ಹೈಕಮಾಂಡ್‌ನಿಂದ ಇಂದು ಸಂಜೆಯೊಳಗೆ ಸಂದೇಶ ಬರಲಿದೆ : ಸಿ.ಎಂ ಯಡಿಯೂರಪ್ಪ

ಹೈಕಮಾಂಡ್‌ನಿಂದ ಇಂದು ಸಂಜೆಯೊಳಗೆ ಸಂದೇಶ ಬರಲಿದೆ : ಸಿ.ಎಂ ಯಡಿಯೂರಪ್ಪ ನಮ್ಮ ಬೆಳಗಾವಿ ಇ – ವಾರ್ತೆ, ಬೆಳಗಾವಿ ಜು 25 : “ಹೈಕಮಾಂಡ್‌ನಿಂದ ಇಂದು ಸಂಜೆಯೊಳಗೆ ಸಂದೇಶ ಬರಲಿದೆ” ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ. ಬೆಳಗಾವಿಯ ಮಳೆಹಾನಿ ಪ್ರದೇಶಕ್ಕೆ ...Full Article

ಬೆಳಗಾವಿ:ಪ್ರವಾಹ ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸಲಾಗುವುದು : ಸಿ ಎಂ ಬಿ.ಎಸ್.ಯಡಿಯೂರಪ್ಪ

ಪ್ರವಾಹ ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸಲಾಗುವುದು : ಸಿ ಎಂ ಬಿ.ಎಸ್.ಯಡಿಯೂರಪ್ಪ ನಮ್ಮ ಬೆಳಗಾವಿ ಇ – ವಾರ್ತೆ, ಬೆಳಗಾವಿ ಜು 25 : ಮಳೆಯ ಪರಿಣಾಮ ಪ್ರವಾಹದಿಂದ ಭಾಧಿತಗೊಂಡಿರುವ ಹಿರಣ್ಯಕೇಶಿ ನದಿಪಾತ್ರದ ವಿವಿಧ ಸ್ಥಳಗಳಿಗೆ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರು ...Full Article

ಗೋಕಾಕ:ಘಟಪ್ರಭಾ ನದಿಗೆ 1.36 ಲಕ್ಷ ಕ್ಯೂಸೆಕ್ಸ್ ನೀರು, ಸುರಕ್ಷತೆಯಿಂದಿರಲು ಸಂತ್ರಸ್ತರಿಗೆ ಶಾಸಕರ ಮನವಿ

ಘಟಪ್ರಭಾ ನದಿಗೆ 1.36 ಲಕ್ಷ ಕ್ಯೂಸೆಕ್ಸ್ ನೀರು, ಸುರಕ್ಷತೆಯಿಂದಿರಲು ಸಂತ್ರಸ್ತರಿಗೆ ಶಾಸಕರ ಮನವಿ ನೆರೆಪೀಡಿತ 12 ಕಡೆಗಳಲ್ಲಿ ಗಂಜಿಕೇಂದ್ರಗಳು ಆರಂಭ : ಶಾಸಕ ಬಾಲಚಂದ್ರ ಜಾರಕಿಹೊಳಿ   ನಮ್ಮ ಬೆಳಗಾವಿ ಇ – ವಾರ್ತೆ ಗೋಕಾಕ ಜು 24 : ...Full Article

ಗೋಕಾಕ : ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಆಚರಣೆ

ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಆಚರಣೆ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 24 :   ಶಿವಶರಣ ಹಡಪದ ಅಪ್ಪಣ್ಣ ಜಯಂತಿಯನ್ನು ನಗರದ ಶ್ರೀ ಶಿವಶರಣ ಹಡಪದ ಅಪ್ಪಣ್ಣ ಸಮಾಜದ ಕಾರ್ಯಾಲಯದಲ್ಲಿ ಶನಿವಾರ ಸರಳವಾಗಿ ...Full Article
Page 212 of 708« First...102030...210211212213214...220230240...Last »