RNI NO. KARKAN/2006/27779|Friday, July 31, 2026
You are here: Home » breaking news

breaking news

ಗೋಕಾಕ:ಉತ್ತಮ ಇಳುವರಿ ಕಬ್ಬನ್ನು ಪೂರೈಕೆ ಮಾಡುವ ಮೂಲಕ ಕಾರ್ಖಾನೆಯ ಅಭಿವೃದ್ಧಿಗೆ ಕೈ ಜೋಡಿಸಿ : ಶಾಸಕ ಬಾಲಚಂದ್ರ

ಉತ್ತಮ ಇಳುವರಿ ಕಬ್ಬನ್ನು ಪೂರೈಕೆ ಮಾಡುವ ಮೂಲಕ ಕಾರ್ಖಾನೆಯ ಅಭಿವೃದ್ಧಿಗೆ ಕೈ ಜೋಡಿಸಿ : ಶಾಸಕ ಬಾಲಚಂದ್ರ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 17 :   ಈ ಭಾಗದ ರೈತರ ಜೀವನಾಡಿಯಾಗಿರುವ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಪ್ರಸಕ್ತ ಸಾಲಿನಲ್ಲಿ 4 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿ ಹೊಂದಿದೆ ಎಂದು ಕಾರ್ಖಾನೆಯ ಮಾರ್ಗದರ್ಶಕರೂ ಆಗಿರುವ ಕೆಎಂಎಫ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು. ಕಳೆದ ಗುರುವಾರದಂದು ನಗರದ ಹೊರವಲಯದಲ್ಲಿರುವ ಘಟಪ್ರಭಾ ಸಹಕಾರಿ ...Full Article

ಗೋಕಾಕ:ರಡ್ಡೆರಹಟ್ಟಿ ಗ್ರಾಮದ ಸಾರ್ವಜನಿಕ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ನೀಡಲು ಕ್ರಮ : ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ

ರಡ್ಡೆರಹಟ್ಟಿ ಗ್ರಾಮದ ಸಾರ್ವಜನಿಕ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ನೀಡಲು ಕ್ರಮ : ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 17:   ರಡ್ಡೆರಹಟ್ಟಿ ಗ್ರಾಮದ ಸಾರ್ವಜನಿಕ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ನೀಡಲು ...Full Article

ಗೋಕಾಕ:ಕಲೆ ಸಂಸ್ಕøತಿಯನ್ನು ಕಾಪಾಡವಲ್ಲಿ ಕಲಾವಿದರ ಪಾತ್ರ ಮುಖ್ಯವಾಗಿದೆ : ಪ್ರಾಚಾರ್ಯ ಮಾದರ

ಕಲೆ ಸಂಸ್ಕøತಿಯನ್ನು ಕಾಪಾಡವಲ್ಲಿ ಕಲಾವಿದರ ಪಾತ್ರ ಮುಖ್ಯವಾಗಿದೆ : ಪ್ರಾಚಾರ್ಯ ಮಾದರ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 17 :   ಕಲೆ ಸಂಸ್ಕøತಿಯನ್ನು ಕಾಪಾಡವಲ್ಲಿ ಕಲಾವಿದರ ಪಾತ್ರ ಮುಖ್ಯವಾಗಿದೆ. ಇಂಥಹವರಿಗೆ ಸರಕಾರ ಅನೇಕ ...Full Article

ಗೋಕಾಕ:ದುರ್ಗಾಮಾತಾ ಉತ್ಸವ ಮೂರ್ತಿಗೆ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರಿಂದ ವಿಶೇಷ ಪೂಜೆ

ದುರ್ಗಾಮಾತಾ ಉತ್ಸವ ಮೂರ್ತಿಗೆ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರಿಂದ ವಿಶೇಷ ಪೂಜೆ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 16 :   ನವರಾತ್ರಿ ಉತ್ಸವದ ಕೊನೆಯದಿನವಾದ ಶುಕ್ರವಾರದಂದು ಆಚಾರ್ಯ ಗಲ್ಲಿ ನವರಾತ್ರಿ ಉತ್ಸವ ...Full Article

ಗೋಕಾಕ:ದೇವರ ಕೃಪೆಗೆ ಪಾತ್ರರಾಗಿ ಶಾಂತಿಯುತ ಜೀವನ ನಡೆಸೋಣ : ಅಂಬಿರಾವ ಪಾಟೀಲ

ದೇವರ ಕೃಪೆಗೆ ಪಾತ್ರರಾಗಿ ಶಾಂತಿಯುತ ಜೀವನ ನಡೆಸೋಣ : ಅಂಬಿರಾವ ಪಾಟೀಲ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 16 :   ದುಷ್ಟ ಶಕ್ತಿಯ ಸಂಹಾರದ ಪ್ರತೀಕವಾಗಿ ವಿಜಯ ದಶಮಿಯನ್ನು ಆಚರಿಸುತ್ತಿದ್ದು, ನಮ್ಮಲ್ಲಿರುವ ದುಷ್ಟ ...Full Article

ಗೋಕಾಕ:ಧಾರ್ಮಿಕ ಕಾರ್ಯಕ್ರಮ ನಡೆಸುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ : ಶಾಸಕ ರಮೇಶ

ಧಾರ್ಮಿಕ ಕಾರ್ಯಕ್ರಮ ನಡೆಸುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ : ಶಾಸಕ ರಮೇಶ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 16 :   ಧಾರ್ಮಿಕ ಕಾರ್ಯಕ್ರಮ ನಡೆಸುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುವುದರ ಜೊತೆಗೆ ಶಾಂತಿ, ನೆಮ್ಮದಿ ...Full Article

ಗೋಕಾಕ:ಅಗ್ನಿ ಶಾಮಕ ದಳ ವತಿಯಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಅಗ್ನಿ ಶಾಮಕ ದಳ ವತಿಯಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 15 :   ಇಲ್ಲಿನ ಅಗ್ನಿ ಶಾಮಕ ದಳ ವತಿಯಿಂದ ಆಯುಧ ಪೂಜೆ ಪ್ರಯುಕ್ತ ಸ್ವಯಂ ಪ್ರೇರಿತ ...Full Article

ಘಟಪ್ರಭಾ:ಯುವಾ ಬ್ರಿಗೇಡ್ ಬೆಳಗಾವಿ ವತಿಯಿಂದ ಗೋಕಾಕ್ ಜಲಪಾತದ ಸ್ವಚ್ಛತೆ

ಯುವಾ ಬ್ರಿಗೇಡ್ ಬೆಳಗಾವಿ ವತಿಯಿಂದ ಗೋಕಾಕ್ ಜಲಪಾತದ ಸ್ವಚ್ಛತೆ   ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಅ 11 ;   ಯುವಾ ಬ್ರಿಗೇಡ್ ಬೆಳಗಾವಿ ವತಿಯಿಂದ ಸ್ವಚ್ಛತೆಯೇ ಆರೋಗ್ಯದಡಿ ಕಾರ್ಯಕ್ರಮದಲ್ಲಿ ಗೋಕಾಕ್ ಜಲಪಾತದ ಸ್ವಚ್ಛತೆಯ ಕಾರ್ಯಕ್ರವನ್ನು ...Full Article

ಘಟಪ್ರಭಾ:ಇಬ್ಬರು ಬೈಕ್ ಕಳ್ಳರಿಂದ 11 ಬೈಕ್ ಪೊಲೀಸರ ವಶಕ್ಕೆ

ಇಬ್ಬರು ಬೈಕ್ ಕಳ್ಳರಿಂದ 11 ಬೈಕ್ ಪೊಲೀಸರ ವಶಕ್ಕೆ   ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಅ 9 :   ಬೈಕ್ ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಬಂಧಿಸಿ ಆರೋಪಿಗಳಿಂದ ಸುಮಾರು 4 ...Full Article

ಘಟಪ್ರಭಾ:ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಗ್ರಾಮದ ಎಲ್ಲರ ಸಹಕಾರ ಮುಖ್ಯ : ಕಾರ್ಮಿಕ ಮುಖಂಡ ಅಂಬಿರಾವ

ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಗ್ರಾಮದ ಎಲ್ಲರ ಸಹಕಾರ ಮುಖ್ಯ : ಕಾರ್ಮಿಕ ಮುಖಂಡ ಅಂಬಿರಾವ   ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಅ 9 :   ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಗ್ರಾಮದ ಎಲ್ಲರ ಸಹಕಾರ ಮುಖ್ಯವಾಗಿದೆ ...Full Article
Page 193 of 706« First...102030...191192193194195...200210220...Last »