ಗೋಕಾಕ:ಶೈಕ್ಷಣಿಕ ಪ್ರಾರಂಭೋತ್ಸವ ಅಂಗವಾಗಿ ಅಕ್ಷರ ಬಂಡಿ ಜಾಥಾ

ಸರಕಾರಿ ಉರ್ದು ಹೆಣ್ಣು ಮಕ್ಕಳ ಶಾಲೆಯಲ್ಲಿ ಶೈಕ್ಷಣಿಕ ಪ್ರಾರಂಭೋತ್ಸವ ಅಂಗವಾಗಿ ‘ಅಕ್ಷರ ಬಂಡಿ ಜಾಥಾ’ ಕಾರ್ಯಾಕ್ರಮ ಜರುಗಿತು.
ಶೈಕ್ಷಣಿಕ ಪ್ರಾರಂಭೋತ್ಸವ ಅಂಗವಾಗಿ ಅಕ್ಷರ ಬಂಡಿ ಜಾಥಾ
ಗೋಕಾಕ ಜೂ 3 -ಇಲ್ಲಿಯ ಸರಕಾರಿ ಉರ್ದು ಹೆಣ್ಣು ಮಕ್ಕಳ ಶಾಲೆಯಲ್ಲಿ 2019-20ನೇ ಸಾಲಿನ ಶೈಕ್ಷಣಿಕ ಪ್ರಾರಂಭೋತ್ಸವ ಅಂಗವಾಗಿ ‘ಅಕ್ಷರ ಬಂಡಿ ಜಾಥಾ’ ಕಾರ್ಯಾಕ್ರಮ ಇತ್ತೀಚೆಗೆ ಜರುಗಿತು.
ಕಾರ್ಯಕ್ರಮದಲ್ಲಿ ಶಾಲೆಯ ಪ್ರಧಾನ ಗುರುಮಾತೆ ಶ್ರೀಮತಿ ಆರ್.ಎಚ್.ಸಯ್ಯದ, ಎಸ್.ಡಿಎಮ್‍ಸಿ ಅಧ್ಯಕ್ಷ ಐ.ಐ. ಬಸ್ಸಾಪೂರ, ಎಸಡಿಎಂಸಿ ಸದಸ್ಯರು, ಸಹಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.