RNI NO. KARKAN/2006/27779|Monday, July 27, 2026
You are here: Home » breaking news » ಗೋಕಾಕ:ಸಚಿವ ಜಾರಕಿಹೊಳಿ ಹುಟ್ಟು ಹಬ್ಬದ ನಿಮಿತ್ಯ ಹಣ್ಣು ಹಂಪಲು ವಿತರಣೆ

ಗೋಕಾಕ:ಸಚಿವ ಜಾರಕಿಹೊಳಿ ಹುಟ್ಟು ಹಬ್ಬದ ನಿಮಿತ್ಯ ಹಣ್ಣು ಹಂಪಲು ವಿತರಣೆ 

ಸಚಿವ ಜಾರಕಿಹೊಳಿ ಹುಟ್ಟು ಹಬ್ಬದ ನಿಮಿತ್ಯ ಹಣ್ಣು ಹಂಪಲು ವಿತರಣೆ

 
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಮೇ ಜೂ 1 :

 
ಇಲ್ಲಿಯ ಸತೀಶ ಜಾರಕಿಹೊಳಿ ಪೌಂಡೇಶನ್ ನಗರದಲ್ಲಿರುವ ಸರಕಾರಿ ಆಸ್ಪತ್ರೆಯಲ್ಲಿ ಶನಿವಾರದಂದು ಅರಣ್ಯ ಹಾಗೂ ಬೆಳಗಾವಿ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ 58ನೇ ಜನ್ಮ ದಿನಾಚರಣೆಯ ನಿಮಿತ್ಯ ಸತೀಶ ಜಾರಕಿಹೊಳಿ ಪೌಂಡೇಶನ್ ಕಾರ್ಯದರ್ಶಿ ರಿಯಾಜ ಚೌಗಲಾ ನೇತೃತ್ವದಲ್ಲಿ ಒಳರೋಗಿಗಳಿಗೆ ಹಣ್ಣು ಹಂಪಲ್ ವಿತರಿಸಲಾಯಿತು
ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರಾದ ಡಾ.ಬಾಗಲಕೋಟೆ , ಡಾ. ಅಂಟಿನ್ , ಪೌಂಡೇಶನ್ ಅಧ್ಯಕ್ಷ ಮುನ್ನಾ ಸೌದಾಗರ , ಸಾದಿಕ ಹಲ್ಯಾಳ , ಶಾಯಿನ ಸೈಯದ, ಅಬ್ಬಾಸ ಕೆ ದೇಸಾಯಿ , ಗುರು ಯಮಕನಮರಡಿ , ಆಜಾದ ಸನದಿ , ರಮೇಶ ಖಾನಪ್ಪನವರ , ಸುರೇಶ ರಂಗಪ್ಪ ಪತ್ತಾರ , ನಜೀರ ಪೀರಜಾದೆ ಸೇರಿದಂತೆ ಇತರರು ಇದ್ದರು .

Related posts: