RNI NO. KARKAN/2006/27779|Thursday, April 2, 2026
You are here: Home » breaking news » ಗೋಕಾಕ :ಭಾರತ ರತ್ನ ಪ್ರೊ.ಸ.ಎನ್.ಆರ್.ರಾವ ಅವರೊಂದಿಗೆ ಸಂವಾದ ಕಾರ್ಯಕ್ರಮ : ಅಡಿವೇಶ ಗವಿಮಠ

ಗೋಕಾಕ :ಭಾರತ ರತ್ನ ಪ್ರೊ.ಸ.ಎನ್.ಆರ್.ರಾವ ಅವರೊಂದಿಗೆ ಸಂವಾದ ಕಾರ್ಯಕ್ರಮ : ಅಡಿವೇಶ ಗವಿಮಠ 

ಭಾರತ ರತ್ನ ಪ್ರೊ.ಸ.ಎನ್.ಆರ್.ರಾವ ಅವರೊಂದಿಗೆ ಸಂವಾದ ಕಾರ್ಯಕ್ರಮ : ಅಡಿವೇಶ ಗವಿಮಠ

ನಮ್ಮ ಬೆಳಗಾವಿ ಸುದ್ದಿ, ಗೋಕಾಕ ಫೆ 1 :

 

ನಾಳೆ ಕಾಯಕ ಶ್ರೀ ಪ್ರಶಸ್ತಿ ಸ್ವೀಕರಿಸಲು ನಗರಕ್ಕೆ ಆಗಮಿಸುತ್ತಿರುವ ಖ್ಯಾತ ವಿಜ್ಞಾನಿ ಭಾರತ ರತ್ನ ಪ್ರೊ.ಸ.ಎನ್.ಆರ್.ರಾವ ಅವರೊಂದಿಗೆ ಚೆನ್ನ ಬಸವೇಶ್ವರ ವಿದ್ಯಾ ಸಂಸೆ ಬಿ.ಸಿ.ಎ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಚೆನ್ನ ಬಸವೇಶ್ವರ ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ಅಡಿವೇಶ ಗವಿಮಠ ತಿಳಿಸಿದ್ದಾರೆ

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ನಾಳೆ ಸಾಯಂಕಾಲ 5 ಘಂಟೆಗೆ ನಗರದ ಚೆನ್ನ ಬಸವೇಶ್ವರ ವಿದ್ಯಾ ಸಂಸ್ಥೆಯಲ್ಲಿ ಸಂವಾದ ಕಾರ್ಯಕ್ರಮ ಜರುಗಲಿದೆ ಸಂಸ್ಥೆಯ ಎಲ್ಲ ವಿದ್ಯಾರ್ಥಿಗಳು ಹಾಜರಾಗಿ ಈ ಸಂವಾದ ಕಾರ್ಯಕ್ರಮವನ್ನು ಯಶ್ವಸಿಗೋಳಿಸಬೇಕೆಂದು ಗವಿಮಠ ಕೋರಿದ್ದಾರೆ

Related posts: