RNI NO. KARKAN/2006/27779|Wednesday, October 15, 2025
You are here: Home » breaking news » ಗೋಕಾಕ:ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ನ್ಯೂ ಇಂಗ್ಲೀಷ ಸ್ಕೂಲ ಶೇ. 90.51 ಸಾಧನೆ

ಗೋಕಾಕ:ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ನ್ಯೂ ಇಂಗ್ಲೀಷ ಸ್ಕೂಲ ಶೇ. 90.51 ಸಾಧನೆ 

ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ನ್ಯೂ ಇಂಗ್ಲೀಷ ಸ್ಕೂಲ ಶೇ. 90.51 ಸಾಧನೆ

ಗೋಕಾಕ ಮೇ, 9 ;- ನಗರದ ನ್ಯೂ ಇಂಗ್ಲೀಷ ಸ್ಕೂಲದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶ ಶೇ. 90.51 ಫಲಿಂತಾಶ ಪಡೆದಿದೆ.
ಸೋಹಿಲ್ ಎಸ್. ಜಾಮುಖಕರ 556 (ಶೇ.88.96) ಪ್ರಥಮ, ಸವಿತಾ ಖಡಕಭಾಂವಿ 550 (ಶೇ.88) ದ್ವಿತೀಯ, ಸುಷ್ಮೀತಾ ಗುರನಗೌಡರ 539 (ಶೇ. 86.24) ತೃತೀಯ ಸ್ಥಾನವನ್ನು ಪಡೆದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನಗೆ ಚೇರಮನ್ ಬಿಜಿ.ಕರ್ಕಿ, ಹಾಗೂ ಆಡಳಿತ ಮಂಡಳಿಯವರು, ಮುಖ್ಯೋಪಾಧ್ಯಾಯ ಎಸ್.ಎಸ್. ಲಗಮಪ್ಪಗೋಳ ಶಿಕ್ಷಕರು ಸಿಬ್ಬಂದಿ ಅಭಿನಂದಿಸಿದ್ದಾರೆ.

Related posts: