RNI NO. KARKAN/2006/27779|Wednesday, December 31, 2025
You are here: Home » breaking news » ಗೋಕಾಕ:ಸಂತೋಷ ಜಾರಕಿಹೊಳಿ ಅವರಿಂದ ಹಿರೇನಂದಿ ಗ್ರಾಮದಲ್ಲಿ ಪ್ರಚಾರ

ಗೋಕಾಕ:ಸಂತೋಷ ಜಾರಕಿಹೊಳಿ ಅವರಿಂದ ಹಿರೇನಂದಿ ಗ್ರಾಮದಲ್ಲಿ ಪ್ರಚಾರ 

ಸಂತೋಷ ಜಾರಕಿಹೊಳಿ ಅವರಿಂದ ಹಿರೇನಂದಿ ಗ್ರಾಮದಲ್ಲಿ ಪ್ರಚಾರ
ಗೋಕಾಕ ಏ 30 : ಚುನಾವಣೆ ದಿನಾಂಕ ಸಮಿಪಿಸುತ್ತಿದಂತೆ ಪ್ರಚಾರದ ಕಾವು ಜೋರಾಗಿಯೇ ಸದ್ದು ಮಾಡುತ್ತಿದೆ ಇಂದು ಸಹ ಸಚಿವ ರಮೇಶ ಜಾರಕಿಹೊಳಿ ಅವರ ಪರ ಅವರ ಹಿರಿಯ ಮಗ ಸಂತೋಷ ಜಾರಕಿಹೊಳಿ ಪ್ರಚಾರ ಮುಂದುವರೆಸಿದ್ದಾರೆ

ಇಂದು ಸಾಯಂಕಾಲ ತಾಲೂಕಿನ ಹಿರೇನಂದಿ ಗ್ರಾಮದಲ್ಲಿ ತಮ್ಮ ಬೆಂಬಲಿಗರೊಂದಿಗೆ ಮನೆ ಮನೆ ತೆರಳಿ ಕಾಂಗ್ರೇಸ ಪಕ್ಷವನ್ನು ಬೆಂಬಲಿಸಿ ತಂದೆ ರಮೇಶ ಜಾರಕಿಹೊಳಿ ಅವರಿಗೆ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸುವಂತೆ ಮನವಿ ಮಾಡಿಕೊಂಡರು

ಈ ಸಂದರ್ಭದಲ್ಲಿ ಜಿ.ಪ ಸದಸ್ಯ ಮಡೆಪಾ ತೋಳಿನವರ ಎಪಿಎಂಸಿ ಸದಸ್ಯ ಬಸವರಾಜ ಸಾಯನ್ನವರ ತಾಪಂ ಸದಸ್ಯ ಯಲ್ಲಪ್ಪಾ ನಾಯಕ , ದಸ್ತಗಿರ ರಾಜೇಖಾನ ಪ್ರಶಾಂತ ಜೋರಾಪೂರ, ಮಹಾದೇವ ಜಟೆಪನ್ನವರ ಅಡಿವೆಪ ಅಂಕಲಗಿ , ಮಾರೋತಿ ಕಟಿಕಾರ, ಬಸವರಾಜ ನಡಟ್ಟಿ , ಸಿದಪಾ ಗಸ್ತಿ , ಸಿದ್ದಪ್ಪಾ ಎಮ್ಮಿ , ಪ್ರಕಾಶ ಪೂಜೇರಿ , ವಿಠಲ ಹುರಕಾಡಿನ, ಲಕ್ಷ್ಮಣ ಶಿಂದಿಹಟ್ಟಿ , ಯಲ್ಲಾಪ ಗಸ್ತಿ, ಬಸವರಾಜ ಹಾರುಗೋಪ , ಯಲ್ಲಪಾ ಪಾಸಲಗೋಳ , ಹಣಮಂತ ಹುರಕಾಡಿನ , ಸೇರಿದಂತೆ ಅನೇಕರು ಉಪಸ್ಥಿತರಿದ್ದರು

Related posts: