ಘಟಪ್ರಭಾ:ದಿನಾಂಕ 8 ರಂದು ವಿದ್ಯುತ್ ವ್ಯತ್ಯಯ

ದಿನಾಂಕ 8 ರಂದು ವಿದ್ಯುತ್ ವ್ಯತ್ಯಯ
ಘಟಪ್ರಭಾ ಜೂ 6 : 1-ನೇ ತ್ರೈಮಾಸಿಕ ನಿರ್ವಹಣೆ ಕೆಲಸವನ್ನು ಕೈಗೊಳ್ಳಲು ಉದ್ದೇಶಿಸಿರುವುದರಿಂದÀ, 110 ಕೆವ್ಹಿ ಘಟಪ್ರಭಾ ವಿದ್ಯುತ್ ವಿತರಣಾ ಉಪ ಕೇಂದ್ರದಿಂದ ಹೊರಹೊಗುವ 11-ಕೆವಿ ಪೀಢರಗಳಾದ ಎಪ್-01 ಬಡಿಗವಾಡ ಐ.ಪಿ, ಎಪ್-02 ಪಾಮಲದಿನ್ನಿ ಎಪ್-03 ಮಲ್ಲಾಪೂರ ಪಿಜಿ ಎಪ್-04 ಲಕ್ಷ್ಮೀದೇವಿ ಎಪ್-05 ಶಿರಡ್ಯಾನ ಐಪಿ, ಎಪ್-06 ಶಿಂಧಿಕುರಬೇಟ ಎಪ್-07 ಧುಪದಾಳ ಎಪ್-08 ಗಣಪತಿ ಗುಡಿ ಎಪ್-09 ಕೋಣ್ಣೂರ ಎಪ್-10 ಎಮ್.ಡಿ.ಆರ್.ಎಸ್ ಎಪ್-11 ಘಟಪ್ರಭಾ ಎಪ್-12 ಸಾಯಿ ಬಾಬಾ ವಾಟರ ಸಪ್ಲಾಯ ಎಪ್-13 ಸಂಗನಕೇರಿ ಎಪ್-15 ಎನ್.ಜೆ.ವಾಯ್ 33ಕೆ ಮಾರ್ಖಂಡೆಯ್ ನಗರ 33ಕೆವಿ ಮಂಟೂರ ಮತ್ತು ದಂಡಾಪೂರ 33ಕೆವಿ ಗೋಕಾಕ ಮಿಲ್ಸ 33-ಕೆವಿ ಕಲ್ಲೋಳಿ ಮತ್ತು ಎಲ್ಲ ನಿರಂತರ ಜ್ಯೋತಿ ಹಾಗೂ ನೀರಾವರಿ ಪಂಪಸೆಟ್ ಫೀಡರಗಳ ಮೇಲೆ ದಿ. 08/06/2025 ರಂದು ರವಿವಾರ ಮುಂಜಾನೆ 10:00 ರಿಂದ ಸಂಜೆ 17:00 (5-00) ಘಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸದರಿ ಪ್ರಕಟಣೆ ಗಮನಿಸಿ ಕಂಪನಿಯೊಂದಿಗೆ ಸಹಕರಿಸಬೆಕೆಂದು ಘಟಪ್ರಭಾ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರಗಳಾದ ಎಮ್.ಎಸ್ ಬಾಗಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ