RNI NO. KARKAN/2006/27779|Sunday, February 1, 2026
You are here: Home » breaking news » ಗೋಕಾಕ:ವಿಶ್ವ ನಿರ್ಮಾಣ ಸೇನೆ ತಾಲೂಕ ಘಟಕದ ಕಾರ್ಯದರ್ಶಿಯಾಗಿ ಮಾನಿಂಗ ಆಯ್ಕೆ

ಗೋಕಾಕ:ವಿಶ್ವ ನಿರ್ಮಾಣ ಸೇನೆ ತಾಲೂಕ ಘಟಕದ ಕಾರ್ಯದರ್ಶಿಯಾಗಿ ಮಾನಿಂಗ ಆಯ್ಕೆ 

ವಿಶ್ವ ನಿರ್ಮಾಣ ಸೇನೆ ತಾಲೂಕ ಘಟಕದ ಕಾರ್ಯದರ್ಶಿಯಾಗಿ ಮಾನಿಂಗ ಆಯ್ಕೆ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 19 :
ಕರ್ನಾಟಕ ವಿಶ್ವ ನಿರ್ಮಾಣ ಸೇನೆ ತಾಲೂಕ ಘಟಕದ ಕಾರ್ಯದರ್ಶಿಯನ್ನಾಗಿ ಮಾನಿಂಗ ರಾಮಪ್ಪ ಕರಿಗಾರ ಅವರನ್ನು ಆಯ್ಕೆ ಮಾಡಿ ಸಂಸ್ಥಾಪಕ ಅಧ್ಯಕ್ಷ ಅಯುಬ ಪೀರಜಾದೆ ಆದೇಶ ಹೊರಡಿಸಿದ್ದಾರೆ.
ಕನ್ನಡ ನಾಡು, ನುಡಿ, ನೆಲ, ಜಲ, ಗಡಿ ಹಾಗೂ ಕನ್ನಡ ನಾಡಿನ ಸಾಂಸ್ಕøತಿ ಪರಂಪರೆ ಕಾಪಾಡಲು ಗಡಿ ರಕ್ಷಣೆಗಾಗಿ ತಮ್ಮನ್ನು ತಾವು ತೋಡಗಿಸಿಕೊಂಡು ಕನ್ನಡಮ್ಮನ ರಕ್ಷಣೆಗೆ ಶ್ರಮಿಸುವಂತೆ ಆದೇಶ ಪ್ರತಿಯಲ್ಲಿ ತಿಳಿಸಿದ್ದಾರೆ.

Related posts: