RNI NO. KARKAN/2006/27779|Wednesday, August 26, 2026
You are here: Home » breaking news » ಗೋಕಾಕ:ಗೋಕಾಕ ಮತ್ತು ಮಾಡಲಗಿ ತಾಲೂಕಿನಲ್ಲಿ 16 ಜನರಿಗೆ ಕೊರೋನಾ ಸೋಂಕು ದೃಡ : ಡಾ.ಜಗದೀಶ ಜಿಂಗಿ

ಗೋಕಾಕ:ಗೋಕಾಕ ಮತ್ತು ಮಾಡಲಗಿ ತಾಲೂಕಿನಲ್ಲಿ 16 ಜನರಿಗೆ ಕೊರೋನಾ ಸೋಂಕು ದೃಡ : ಡಾ.ಜಗದೀಶ ಜಿಂಗಿ 

ಗೋಕಾಕ ಮತ್ತು ಮಾಡಲಗಿ ತಾಲೂಕಿನಲ್ಲಿ 16 ಜನರಿಗೆ ಕೊರೋನಾ ಸೋಂಕು ದೃಡ : ಡಾ.ಜಗದೀಶ ಜಿಂಗಿ

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 18 :

 
ಗೋಕಾಕ ಮತ್ತು ಮೂಡಲಗಿ ತಾಲೂಕಿನಲ್ಲಿ ಸೋಮವಾರದಂದು ಕೊರೋನಾ ಸೋಂಕಿತರ ಪ್ರಮಾಣ ಕೊಂಚ ಇಳಿಕೆಯಾಗಿದ್ದು, 16 ಜನರಿಗೆ ಕೊರೋನಾ ಸೋಂಕು ದೃಡಪಟ್ಟಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ.ಜಿಂಗಿ ತಿಳಿಸಿದ್ದಾರೆ

ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿರುವ ಅವರು ಗೋಕಾಕ ನಗರ -6 , ನಾಗನೂರ -2 , ಖನಗಾಂವ -2, ಪಾಮಲದಿನ್ನಿ , ಘಟಪ್ರಭಾ, ಮಾನಿಕವಾಡಿ , ಕಲ್ಲೋಳಿ, ಬಡಿಗವಾಡ ಗ್ರಾಮದಲ್ಲಿ ತಲಾ ಒಬ್ಬರಿಗೆ ಕೊರೋನಾ ಸೋಂಕು ದೃಡಪಟ್ಟಿದೆ ಎಂದು ಡಾ.ಜಗದೀಶ ತಿಳಿಸಿದ್ದಾರೆ.

Related posts:

ಘಟಪ್ರಭಾ:ಶಾಸ್ತ್ರೀಯ ಸ್ಥಾನಮಾನ ದೊರೆತು ದಶಕಗಳು ಕಳೆದರು ಕನ್ನಡ ಭಾಷೆಗೆ ಸಿಗಬೇಕಾದ ಸವಲತ್ತು ಸಿಗುತ್ತಿಲ್ಲ : ಕರವೇ ಅಧ್…

ಗೋಕಾಕ:ಆರೋಪ ಸಾಬಿತಾದರೇ ನಾನು ರಾಜಕೀಯ ನಿವೃತ್ತಿ ಹೊಂದಲು ಸಿದ್ದ : ನೆರೆ ಸಂತ್ರಸ್ಥರಿಗೆ ನೆರವಾದ ಎಲ್ಲರನ್ನು ಅಭಿನಂದಿಸ…

ಗೋಕಾಕ:ಕೊರೋನಾ ಎರಡನೇ ಅಲೆಯ ನಿಯಂತ್ರಣಕ್ಕೆ ಅಧಿಕಾರಿಗಳು ಸಮರೋಪಾದಿಯಲ್ಲಿ ಕೆಲಸ ನಿರ್ವಹಿಸಿ : ಶಾಸಕ ಬಾಲಚಂದ್ರ ಜಾರಕಿಹೊ…