RNI NO. KARKAN/2006/27779|Sunday, August 3, 2025
You are here: Home » breaking news » ಗೋಕಾಕ:ಗೋಕಾಕ ಚುನಾವಣೆ ರಾಜ್ಯದ ಗಮನ ಸೆಳೆದಿದೆ : ಶಾಸಕ ಸತೀಶ ಜಾರಕಿಹೊಳಿ

ಗೋಕಾಕ:ಗೋಕಾಕ ಚುನಾವಣೆ ರಾಜ್ಯದ ಗಮನ ಸೆಳೆದಿದೆ : ಶಾಸಕ ಸತೀಶ ಜಾರಕಿಹೊಳಿ 

ಗೋಕಾಕ ಚುನಾವಣೆ ರಾಜ್ಯದ ಗಮನ ಸೆಳೆದಿದೆ : ಶಾಸಕ ಸತೀಶ ಜಾರಕಿಹೊಳಿ

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಡಿ 5 :

 

ಗೋಕಾಕ ಉಪ ಚುನಾವಣೆ ಇಡೀ ರಾಜ್ಯದ ಗಮನ ಸೆಳೆದಿದೆ ಎಂದು ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಹೇಳಿದರು

ಗುರುವಾರದಂದು ನಗರದ ಜಿಆರಬಿಸಿ ಕ್ವಾಲನಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆಯಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು

ಬೆಳಿಗ್ಗೆಯಿಂದ ಗೋಕಾಕದಲ್ಲಿ ಶಾಂತಿಯುತವಾಗಿ ಮತದಾನ ನಡೆದಿದೆ ಉಪ ಚುನಾವಣೆ ಜನರ ತೀರ್ಪು ಎಲ್ಲರ ಗಮನ ಸೆಳೆಯಲಿದೆ ನಮ್ಮ ಪಕ್ಷದ ಪರವಾಗಿ ಒಂದು ಸುತ್ತು ಇಂದು ಸಹ ಭೂತಮಟ್ಟದ ಕಾರ್ಯಕರ್ತರನ್ನು ಭೇಟಿಯಾಗುತ್ತೇನೆ ಎಂದು ಸತೀಶ ಅರಭಾವಿಯವರು ಬಂದು ಇಲ್ಲಿ ತೊಂದರೆ ಮಾಡ್ತಾಇದ್ರು. ರಾತ್ರಿ ಅವರನ್ನ ಹೊರ ಹಾಕುವ ಕೆಲಸ ಮಾಡಿದ್ದೇವೆ.ರಮೇಶ ಜಾರಕೀಹೊಳಿ ಟೀಕೆಗೆ ಪ್ರತಿಕ್ರೀಯೆಸಲ್ಲ ಒಂಬತ್ತನೇಯ ತಾರೀಖಿ ನಂತರ ಎಲ್ಲವೂ ಹೊರ ಬರಲಿದೆ ಎಂದು ಸತೀಶ ಜಾರಕಿಹೊಳಿ ತಿಳಿಸಿದರು

Related posts: