RNI NO. KARKAN/2006/27779|Sunday, August 3, 2025
You are here: Home » breaking news » ಗೋಕಾಕ:619 ಅಂಕ ಪಡೆದು ರಾಜ್ಯಕ್ಕೆ 6 ಸ್ಥಾನ ಗಳಿಸಿದ ಉರುಬಿನಟ್ಟಿ ಗ್ರಾಮದ ಕು.ಮಣಿಕಂಠ ರಡ್ಡಿ

ಗೋಕಾಕ:619 ಅಂಕ ಪಡೆದು ರಾಜ್ಯಕ್ಕೆ 6 ಸ್ಥಾನ ಗಳಿಸಿದ ಉರುಬಿನಟ್ಟಿ ಗ್ರಾಮದ ಕು.ಮಣಿಕಂಠ ರಡ್ಡಿ 

ಕು. ಮಣಿಕಂಠ. ಕೆಂ. ರಡ್ಡಿ.

619 ಅಂಕ ಪಡೆದು ರಾಜ್ಯಕ್ಕೆ 6 ಸ್ಥಾನ ಗಳಿಸಿದ ಉರುಬಿನಟ್ಟಿ ಗ್ರಾಮದ ಕು.ಮಣಿಕಂಠ ರಡ್ಡಿ

 
ನಮ್ಮ ಬೆಳಗಾವಿ ಸುದ್ದಿ ,ಗೋಕಾಕ ಏ 30 :

 

ತಾಲೂಕಿನ ಉರುಬಿನಟ್ಟಿ – ಬೆ ಗ್ರಾಮದ ಸ.ಪ.ಪೂ. ಮ.ವಿ.ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿ ಕು. ಮಣಿಕಂಠ. ಕೆಂ. ರಡ್ಡಿ. 2019 ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 625 ಕ್ಕೆ 619 ಅಂಕಗಳನ್ನು ಪಡೆದು ರಾಜ್ಯಕ್ಕೆ 6 ನೇ ರ್ಯಾಂಕ್ ಪಡೆದಿರುತ್ತಾನೆ. ಈ ವಿದ್ಯಾರ್ಥಿಯ ಸಾಧನೆಗೆ ಶಾಲಾ ಮುಖ್ಯೋಪಾಧ್ಯಾಯರು ಶಿಕ್ಷಕ ಸಿಬ್ಬಂದಿ ವರ್ಗದವರು ಹಾಗೂ ಎಸ್.ಡಿ.ಎಂ.ಸಿ. ಅಧ್ಯಕ್ಷರು, ಸರ್ವ ಸದಸ್ಯರು ಹಾಗೂ ಊರಿನ ಎಲ್ಲ ಗಣ್ಯರು ಶುಭ ಕೋರಿದ್ದಾರೆ

Related posts: