RNI NO. KARKAN/2006/27779|Thursday, January 15, 2026
You are here: Home » breaking news » ಘಟಪ್ರಭಾ;ದಿ. 3 ರಂದು ಇಂಚಗೇರಿ ಆಧ್ಯಾತ್ಮ ಸಪ್ತಾಹ ಕಾರ್ಯಕ್ರಮ

ಘಟಪ್ರಭಾ;ದಿ. 3 ರಂದು ಇಂಚಗೇರಿ ಆಧ್ಯಾತ್ಮ ಸಪ್ತಾಹ ಕಾರ್ಯಕ್ರಮ 

ದಿ. 3 ರಂದು ಇಂಚಗೇರಿ ಆಧ್ಯಾತ್ಮ ಸಪ್ತಾಹ ಕಾರ್ಯಕ್ರಮ

 

ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಏ 1 :

 
ಸಮೀಪದ ರಾಜಾಪೂರ ಗ್ರಾಮದ ಶ್ರೀ ಮಾಧವಾನಂದ ಪ್ರಭುಜಿಯವರ ಆಶ್ರಮದಲ್ಲಿ 32 ನೇ ವರ್ಷದ ಇಂಚಗೇರಿ ಆಧ್ಯಾತ್ಮ ಸಪ್ತಾಹ ಕಾರ್ಯಕ್ರಮವು ದಿ. 3ರಂದು ವಿಜೃಂಭಣೆಯಿಂದ ಜರುಗಲಿದೆ.
ಬುಧವಾರ ರಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಂಚಗೇರಿಮಠದ ಶ್ರೀ ಪ್ರಭುಜಿ ಮಹಾರಾಜರು (ಬೆನ್ನಾಳಿ) ವಹಿಸಲಿದ್ದಾರೆ. ಸಾನಿದ್ಯವನ್ನು ನಂದಗಾಂವÀ ಭೂಕೈಲಾಸ ಮಂದಿರದÀ ಶ್ರೀ ಮಹಾದೇವ ಮಹಾರಾಜರು (ಸುರಪಾಲಿ), ಹೊನವಾಡದ ಶ್ರೀ ಬಾಬು ಮಹಾರಾಜರು, ಗೊರಗುದ್ದಿಯ ಶ್ರೀ ತುಕಾರಾಮ ಮಹಾರಾಜರು, ಬನಹಟ್ಟಿಯ ಶ್ರೀ ಗಿರಿಮಲ್ಲಪ್ಪ ಮಹಾರಾಜರು ವಹಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಸಪ್ತಾಹದಲ್ಲಿ ಭಾಗವಹಿಸಬೇಕೆಂದು ಕೋರಲಾಗಿದೆ.

Related posts: