RNI NO. KARKAN/2006/27779|Saturday, August 2, 2025
You are here: Home » breaking news » ಗೋಕಾಕ:ರಸ್ತೆ ಅಫಘಾತ ಸ್ಥಳದಲ್ಲೇ ಓರ್ವನ ಸಾವು : ಗೋಕಾಕ ನಗರದಲ್ಲಿ ಘಟನೆ

ಗೋಕಾಕ:ರಸ್ತೆ ಅಫಘಾತ ಸ್ಥಳದಲ್ಲೇ ಓರ್ವನ ಸಾವು : ಗೋಕಾಕ ನಗರದಲ್ಲಿ ಘಟನೆ 

ರಸ್ತೆ ಅಫಘಾತ ಸ್ಥಳದಲ್ಲೇ ಓರ್ವನ ಸಾವು : ಗೋಕಾಕ ನಗರದಲ್ಲಿ ಘಟನೆ

 

 

ನಮ್ಮ ಬೆಳಗಾವಿ ಸುದ್ದಿ , ಗೊಕಾಕ ಪೆ 20:

 
ಬೈಕ್ ನಲ್ಲಿ ಸಾಗುತ್ತಿರುವವಾಗ ಅಡ್ಡ ಬಂದ ಕಸ ತುಂಬಿದ ನಗರಸಭೆ ವಾಹನವನ್ನು ತಪ್ಪಿಸಲು ಹೋಗಿ ರಸ್ತೆ ವಿಭಜಕ್ಕೆ ಬೈಕ್ ಡಿಕ್ಕಿ ಹೋಡೆದ ಪರಿಣಾಮ ಯುವಕನೋರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದ ಘಟನೆ ಗೋಕಾಕ ನಗರದ ಕೆಎಲ್ಇ ಆಸ್ಪತ್ರೆಯ ಬಳಿ ನಡೆದಿದೆ
ಅಭಿಷೇಕ ಹುಲಿಕಟ್ಟಿ (21) ಮೃತ ದುರ್ಧೈವಿಯಾಗಿದ್ದು , ಇನ್ನೋರ್ವ ಯುವಕ ವಿಶಾಲ ಸೇತು (21) ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆಂದು ತಿಳಿದು ಬಂದಿದೆ

ಸ್ಥಳಕ್ಕೆ ಭೇಟಿ ನೀಡಿದ ಗೋಕಾಕ ಶಹರ ಠಾಣೆಯ ಪೊಲೀಸರು ಪ್ರಕರಣವನ್ನು ದಾಖಲಿಸಿ ಕೊಂಡಿದ್ದಾರೆ

Related posts: