RNI NO. KARKAN/2006/27779|Sunday, February 1, 2026
You are here: Home » breaking news » ಘಟಪ್ರಭಾ:ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ 859 ನೇ ಜಯಂತಿ ಆಚರಣೆ

ಘಟಪ್ರಭಾ:ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ 859 ನೇ ಜಯಂತಿ ಆಚರಣೆ 

ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ 859 ನೇ ಜಯಂತಿ ಆಚರಣೆ

ಘಟಪ್ರಭಾ ಜ 21 : ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ 859 ನೇ ಜಯಂತಿಯನ್ನು ಇಲ್ಲಿನ ಮೃತ್ಯುಂಜಯ ವೃತ್ತದಲ್ಲಿ ಸೋಮವಾರದಂದು ಆಚರಿಸಲಾಯಿತು.
ಸ್ಥಳೀಯ ಗುಬ್ಬಲಗುಡ್ಡ ಮಠದ ಶ್ರೀ ಅನ್ನದಾನೇಶ್ವರ ದೇವರು ಶರಣ ಶ್ರೀ ಅಂಬಿಗರ ಚೌಡಯ್ಯನವರ ಭಾವ ಚಿತ್ರಕ್ಕೆ ಪೂಜೆ ನೇರವೇರಿಸಿದರು.


ಈ ಸಂದರ್ಭದಲ್ಲಿ ಧುಪದಾಳ ಗ್ರಾ. ಪಂ. ಅಧ್ಯಕ್ಷರಾದ ಎಸ್.ಆಯ್. ಬೆನವಾಡೆ ಹಿರಿಯರಾದ ಡಿ.ಎಮ್. ದಳವಾಯಿ ಪ. ಪಂ. ಸದಸ್ಯರಾದ ಮಲ್ಲು ಕೋಳಿ, ಸಲೀಮ ಕಬ್ಬೂರ, ಇಮ್ರಾನ ಬಟಕುರ್ಕಿ, ನಾಗರಾಜ ಚಚಡಿ, ಸುದೀರ ಜೊಡಟ್ಟಿ, ಸುರೇಶ ಪೂಜೇರಿ, ಅಪ್ಪಾಸಾಬ ಮುಲ್ಲಾ, ಅಲ್ತಾಪ ಉಸ್ತಾದ, ರಮೇಶ ಹೋಳೆಪ್ಪನವರ, ಕೆಂಪಣ್ಣಾ ಚೌಕಶಿ, ನಾಗರಾಜ ಜಂಬ್ರಿ, ರಾಜು ಕೋಳಿ, ವಿಜಯ ಹೋಳೆಪ್ಪನ್ನವರ, ರಾಮಪ್ಪ ತಳವಾರ, ಲಗಮನ್ನಾ ತಳವಾರ, ಗೋವಿಂದ ತಳವಾರ, ಸಿದ್ದಪ್ಪ ತಳವಾರ, ಬಸ್ಸು ಕೋಳಿ, ಕೆಂಪಣ್ಣಾ ತಳವಾರ, ಸತ್ತೆಪ್ಪ ತೀರ್ಥನವರ, ಪರಪ್ಪ ತಳವಾರ, ಕಲ್ಲಪ್ಪ ಡಾಂಗೆ, ಹರೀಶ ಕಾಳೆ, ದಾನಪ್ಪ ಪೂಜೇರಿ ಸೇರಿದಂತೆ ಅನೇಕರು ಇದ್ದರು.

Related posts: