RNI NO. KARKAN/2006/27779|Thursday, April 30, 2026
You are here: Home » breaking news » ಗೋಕಾಕ:ದೈಹಿಕ ಶಿಕ್ಷಕರ ಸಂಘದಿಂದ ನೂತನ ಸಚಿವರಿಗೆ ಸನ್ಮಾನ

ಗೋಕಾಕ:ದೈಹಿಕ ಶಿಕ್ಷಕರ ಸಂಘದಿಂದ ನೂತನ ಸಚಿವರಿಗೆ ಸನ್ಮಾನ 

ಇಲ್ಲಿಯ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕರ ಸಂಘದಿಂದ ಕಾಂಗ್ರೇಸ್ ಮತ್ತು ಜೆಡಿಎಸ್ ಸರಕಾರದಲ್ಲಿ ನೂತನ ಪೌರಾಡಳಿತ ಹಾಗೂ ಬಂದರು ಒಳನಾಡು ಸಚಿವ ರಮೇಶ ಜಾರಕಿಹೊಳಿ ಅವರನ್ನು ರವಿವಾರದಂದು ಸತ್ಕರಿಸಿದರು.

ದೈಹಿಕ ಶಿಕ್ಷಕರ ಸಂಘದಿಂದ ನೂತನ ಸಚಿವರಿಗೆ ಸನ್ಮಾನ

ಗೋಕಾಕ ಜೂ 10 : ಇಲ್ಲಿಯ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕರ ಸಂಘದಿಂದ ಕಾಂಗ್ರೇಸ್ ಮತ್ತು ಜೆಡಿಎಸ್ ಸರಕಾರದಲ್ಲಿ ನೂತನ ಪೌರಾಡಳಿತ ಹಾಗೂ ಬಂದರು ಒಳನಾಡು ಸಾರಿಗೆ ಸಚಿವ ರಮೇಶ ಜಾರಕಿಹೊಳಿ ಅವರನ್ನು ರವಿವಾರದಂದು ಸತ್ಕರಿಸಿದರು.
ದೈಹಿಕ ಶಿಕ್ಷಣ ಪರಿವೀಕ್ಷಕ ವಿ ಎಮ್ ಸೊಲೆಗಾವಿ,ಶಾಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಸಂಜು ನಾಯಕ, ಕೆ ಎಚ್ ಗೌಡರ, ಎ ಎಲ್ ಬಾರಿಗಿಡದ, ಕೆ ಎಸ್ ದಡ್ಡಿ, ನೂರಹ್ಮದ ಮಾರಿಹಾಳ ಹಾಗೂ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕರ ಸಂಘದ ಪದಾಧಿಕಾರಿಗಳು, ಸದಸ್ಯರು ಇದ್ದರು.

Related posts: