RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ಶೇಕಡಾ 91.3 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಗಳಿಸಿದ ಕು. ಬಿಬಿಆಯಿಶಾ ಪಟೇಲ್

ಗೋಕಾಕ:ಶೇಕಡಾ 91.3 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಗಳಿಸಿದ ಕು. ಬಿಬಿಆಯಿಶಾ ಪಟೇಲ್ 

ಶೇಕಡಾ 91.3 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಗಳಿಸಿದ ಕು. ಬಿಬಿಆಯಿಶಾ ಪಟೇಲ್

ಗೋಕಾಕ ಮೇ 10 : ಇಲ್ಲಿಯ ಫಾತೀಮಾ ಉರ್ದು ಹೆಣ್ಣು ಮಕ್ಕಳ ಪ್ರೌಢಶಾಲೆಯ ವಿದ್ಯರ್ಥಿನಿ ಕು. ಬಿಬಿಆಯಿಶಾ ಪಟೇಲ್ 625 ಕ್ಕೆ 571 ಅಂಕ ಪಡೆದು ಶಾಲೆಗೆ ಪ್ರಥಮಸ್ಥಾನ ಪಡೆದಿದ್ದಾಳೆ.

ಕು.ರಾಫಿಯಾ ಹೊಸಮನಿ 562 .( ಶೇಕಡಾ 89.92,) ದ್ವೀತಿಯ ಹಾಗೂ ಕು.ಸನಾ ಪೀರಜಾದೆ 560 , ( ಶೇಕಡಾ 89.6 )ಪಡೆದು ತೃತೀಯ ಸ್ಥಾನ ಪಡೆದು ಕೊಂಡಿದ್ದಾರೆ

ಪರೀಕ್ಷೆ ಬರೆದ ಒಟ್ಟು 55 ವಿದ್ಯರ್ಥಿನೀಯರಲ್ಲಿ 54 ವಿದ್ಯರ್ಥಿನೀಯರು ತೇರ್ಗಡೆಯಾಗುವ ಮೂಲಕ ಪ್ರತಿಷತ ಶೇಕಡಾ 98.18 ರಷ್ಟು ಪ್ರಗತಿ ಸಾಧಿಸಿದ್ದಾರೆ .

ವಿದ್ಯಾರ್ಥಿನೀಯರ ಈ ಸಾಧನೆಗೆ ಶಾಲೆಯ ಚೇರಮನ್ , ಕಾರ್ಯದರ್ಶಿ ಮತ್ತು ಆಡಳಿತ ಮಂಡಳಿಯ ಎಲ್ಲ ಸದಸ್ಯರು , ಮುಖ್ಯೋಪಾಧ್ಯಾಯರು , ಶಿಕ್ಷಕ ವೃಂದದವರು ಶುಭ ಹಾರೈಸಿ ಅಭಿನಂದಿಸಿದ್ದಾರೆ

Related posts: