RNI NO. KARKAN/2006/27779|Wednesday, October 15, 2025
You are here: Home » breaking news » ಘಟಪ್ರಭಾ:ಗೋಕಾಕ ಕ್ಷೇತ್ರದಲ್ಲಿ ನಿರ್ಭಯ ಮತದಾನಕ್ಕೆ ಸಿಆರ್‍ಪಿಎಫ್ ಯೋಧರಿಂದ ರೂಟ್ ಮಾರ್ಚ

ಘಟಪ್ರಭಾ:ಗೋಕಾಕ ಕ್ಷೇತ್ರದಲ್ಲಿ ನಿರ್ಭಯ ಮತದಾನಕ್ಕೆ ಸಿಆರ್‍ಪಿಎಫ್ ಯೋಧರಿಂದ ರೂಟ್ ಮಾರ್ಚ 

ಪಟ್ಟಣದಲ್ಲಿ ಸಿಆರ್‍ಪಿಎಫ್ ಹಾಗೂ ಪೋಲಿಸ್ ಇಲಾಖೆ ರೂಟ್ ಮಾರ್ಚ್ ಮಾಡುತ್ತಿರುವುದು.

ಗೋಕಾಕ ಕ್ಷೇತ್ರದಲ್ಲಿ ನಿರ್ಭಯ ಮತದಾನಕ್ಕೆ ಸಿಆರ್‍ಪಿಎಫ್ ಯೋಧರಿಂದ ರೂಟ್ ಮಾರ್ಚ

ಘಟಪ್ರಭಾ ಎ 10 : ಮೇ 12ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ನಿರ್ಭಯತೆಯಿಂದ ಮತದಾನ ಮಾಡಲು ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಸಲುವಾಗಿ ಇಂದು ಗೋಕಾಕ ಕ್ಷೇತ್ರದ ಘಟಪ್ರಭಾ ಪಟ್ಣಣದ ಪ್ರಮುಖ ಓಣಿಗಳಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಸಿಆರ್‍ಪಿಎಫ್ ಸಿಬ್ಬಂದಿಯವರು ರೂಟ್ ಮಾರ್ಚ್ ನಡೆಸಿ ಜನರಲ್ಲಿ ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಪೋಲಿಸ್ ಇಲಾಖೆ ಹಾಗೂ ಸಿಆರ್‍ಪಿಎಫ್‍ನ ಹಿರಿಯ ಅಧಿಕಾರಿಗಳು ಹಾಜರಿದ್ದರು

Related posts: