RNI NO. KARKAN/2006/27779|Wednesday, June 10, 2026
You are here: Home » breaking news » ಗೋಕಾಕ:ಅಪಘಾತದಲ್ಲಿ ಮೃತಪಟ್ಟ ಕುಟುಂಬಕ್ಕೆ ಪರಿಹಾರಕ್ಕಾಗಿ ಶಾಸಕ ರಮೇಶ ಅವರಿಗೆ ಮನವಿ

ಗೋಕಾಕ:ಅಪಘಾತದಲ್ಲಿ ಮೃತಪಟ್ಟ ಕುಟುಂಬಕ್ಕೆ ಪರಿಹಾರಕ್ಕಾಗಿ ಶಾಸಕ ರಮೇಶ ಅವರಿಗೆ ಮನವಿ 

ಅಪಘಾತದಲ್ಲಿ ಮೃತಪಟ್ಟ ಕುಟುಂಬಕ್ಕೆ ಪರಿಹಾರಕ್ಕಾಗಿ ಶಾಸಕ ರಮೇಶ ಅವರಿಗೆ ಮನವಿ

ಗೋಕಾಕ ಏ 14 : ಉತ್ತರ ಪ್ರದೇಶ ರಾಜ್ಯದ ಪ್ರಯಾಗರಾಜದಲ್ಲಿ ನಡೆದ ಕುಂಭಮೇಳದಲ್ಲಿ ಭಾಗವಹಿಸಿ ಮರಳುತ್ತಿರುವಾಗ ಅಪಘಾತದಲ್ಲಿ ಮೃತಗೊಂಡ ನಗರದ ಬಡ ನೇಕಾರ ಕುಟುಂಬದವರಿಗೆ ಸರಕಾರದಿಂದ ಆರ್ಥಿಕ ನೆರವು ದೊರಕಿಸುವಂತೆ ಆಗ್ರಹಿಸಿ ಸೋಮವಾರದಂದು ನಗರದ ನೇಕಾರ ಸಮಾಜದ ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ವತಿಯಿಂದ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ನೇಕಾರ ಸಮಾಜದ ಮುಖಂಡರು ಉಪಸ್ಥಿತರಿದ್ದರು.

Related posts: