RNI NO. KARKAN/2006/27779|Friday, April 3, 2026
You are here: Home » breaking news » ಗೋಕಾಕ:ಎಂಬಿಬಿಎಸ್‌, ನೀಟ್‌ ರಾಜ್ಯಮಟ್ಟದ ಪರೀಕ್ಷೆ: ಕೊಣ್ಣೂರ ಗ್ರಾಮದ ಆರ್ಯ ಮನಗೂಳಿ ಉತ್ತಮ ಸಾಧನೆ

ಗೋಕಾಕ:ಎಂಬಿಬಿಎಸ್‌, ನೀಟ್‌ ರಾಜ್ಯಮಟ್ಟದ ಪರೀಕ್ಷೆ: ಕೊಣ್ಣೂರ ಗ್ರಾಮದ ಆರ್ಯ ಮನಗೂಳಿ ಉತ್ತಮ ಸಾಧನೆ 

ಎಂಬಿಬಿಎಸ್‌, ನೀಟ್‌ ರಾಜ್ಯಮಟ್ಟದ ಪರೀಕ್ಷೆ: ಕೊಣ್ಣೂರ ಗ್ರಾಮದ ಆರ್ಯ ಮನಗೂಳಿ ಉತ್ತಮ ಸಾಧನೆ

ಗೋಕಾಕ ಜೂ 20 : ತಾಲೂಕಿನ ಕೊಣ್ಣೂರ ಗ್ರಾಮದ ಯುವಕ ಆರ್ಯ ಗುರು ಮನಗೂಳಿ ಇತನು 720 ಕ್ಕೆ 674 ಅಂಕ ಪಡೆದು ಎಂಬಿಬಿಎಸ್ ಕೋರ್ಸ್‍ಗೆ ಆಯ್ಕೆ ಪಡೆದಿದ್ದಾನೆ.
ರಾಜಸ್ಥಾನ ಕೋಟಾದ ಅಲೆನ್ ಕೆರಿಯರ್ ಇನ್ಸ್ಟಿಟ್ಯೂಟ್ ನ ವಿದ್ಯಾರ್ಥಿಯಾಗಿರುವ ಇತನು ಕೊಣ್ಣೂರಿನ ಡಾ.ಗುರು ಮತ್ತು ಶ್ರೀಮತಿ ಗೀತಾ ಮನಗೂಳಿ ಅವರ ಸುಪುತ್ರನಾಗಿದ್ದಾನೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ನಗರದ ಕೆಎಲ್ಇ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ಇತನು ನಿಟ್ ಪರೀಕ್ಷೆಯಲ್ಲಿ ಶೇಕಡಾ 99.88% ಅಂಕ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾನೆ. ವಿದ್ಯಾರ್ಥಿಯ ಈ ಸಾಧನೆಗೆ ಕೆಎಲ್ಇ ಸಂಸ್ಥೆಯ ಆಡಳಿತಾಧಿಕಾರಿ , ಪ್ರಾಚಾರ್ಯ ಹಾಗೂ ಸಿಬ್ಬಂದಿಯರು ಹರ್ಷ ವ್ಯಕ್ತಪಡಿಸಿದ್ದಾರೆ.

Related posts:

ಗೋಕಾಕ: ದಲಿತನಾಗಿ ಸಾಯಬೇಕೆಂಬ ತಿರ್ಮಾಣಕ್ಕೆ ಬಂದಿದ್ದೆನೆ: ಗೋಕಾಕಿನಲ್ಲಿ ಜರುಗಿದ ದಲಿತೋತ್ಸವದಲ್ಲಿ ನಿಜಗುಣಾನಂದ ಶ್ರೀ …

ಮೂಡಲಗಿ :ಹುಣಶ್ಯಾಳ ಪಿವಾಯ್ ಗ್ರಾಮದ ಅಭಿವೃದ್ಧಿಗೆ ಕೋಟಿ ರೂ. ವೆಚ್ಚದ ಮುಖ್ಯಮಂತ್ರಿಗಳ ಗ್ರಾಮ ವಿಕಾಸ ಯೋಜನೆಯನ್ನು ಜಾರಿ…

ಘಟಪ್ರಭಾ:ರೈಲ್ವೆ ನಿಲ್ದಾಣದಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರರ ಭಾವಚಿತ್ರವನ್ನು ಆಳವಡಿಸಲು ಮನವಿ