RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ಶ್ರೀಮತಿ ಸುರ್ವಣಾ ಭೀಮಶಿ ಜಾರಕಿಹೊಳಿ ಅವರ ಹುಟ್ಟು ಹಬ್ಬದ ನಿಮಿತ್ತ ಶಿವಾ ಪೌಂಡೇಶನ್ ಆಶ್ರಮದ ಮಕ್ಕಳಿಗೆ ಆಹಾರ ಸಾಮಾಗ್ರಿ ವಿತರಣೆ

ಗೋಕಾಕ:ಶ್ರೀಮತಿ ಸುರ್ವಣಾ ಭೀಮಶಿ ಜಾರಕಿಹೊಳಿ ಅವರ ಹುಟ್ಟು ಹಬ್ಬದ ನಿಮಿತ್ತ ಶಿವಾ ಪೌಂಡೇಶನ್ ಆಶ್ರಮದ ಮಕ್ಕಳಿಗೆ ಆಹಾರ ಸಾಮಾಗ್ರಿ ವಿತರಣೆ 

ಶ್ರೀಮತಿ ಸುರ್ವಣಾ ಭೀಮಶಿ ಜಾರಕಿಹೊಳಿ ಅವರ ಹುಟ್ಟು ಹಬ್ಬದ ನಿಮಿತ್ತ ಶಿವಾ ಪೌಂಡೇಶನ್ ಆಶ್ರಮದ ಮಕ್ಕಳಿಗೆ ಆಹಾರ ಸಾಮಾಗ್ರಿ ವಿತರಣೆ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 17 :

 
ನಗರದ ಲಕ್ಷ್ಮೀ ಎಜುಕೇಶನ್ ಟ್ರಸ್ಟನ ಉಪಾಧ್ಯಕ್ಷರಾದ ಶ್ರೀಮತಿ ಸುರ್ವಣಾ ಭೀಮಶಿ ಜಾರಕಿಹೊಳಿ ಅವರ ಹುಟ್ಟು ಹಬ್ಬದ ನಿಮಿತ್ತ ಇಲ್ಲಿನ ಶಿವಾ ಪೌಂಡೇಶನ್ ಆಶ್ರಮದ ಮಕ್ಕಳಿಗೆ ಆಹಾರ ಸಾಮಾಗ್ರಿಗಳನ್ನು ಗುರುವಾರದಂದು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ವಿವಿಧ ಅಂಗ ಸಂಸ್ಥೆಗಳ ಮುಖ್ಯಸ್ಥರುಗಳಾದ ಐ.ಎಸ್‌.ಪವಾರ , ಎನ್.ಕೆ ಮಿರಾಶಿ, ಬಿ.ಕೆ ಕುಲಕರ್ಣಿ, ಎಚ್.ವ್ಹಿ ಪಾಗನೀಸ್, ಪಿ.ವ್ಹಿ ಚಚಡಿ, ಅರುಣ ಪೂಜೇರಾ, ವಿಠಲ ವಾಳದ, ಆಶ್ರಮದ ಶಾನೂರ ಹೀರೆಹೊಳಿ ಇದ್ದರು.

Related posts: